ತಲೆಯಲ್ಲಿ ಕೂದ್ಲೇ ಇಲ್ಲ ನೀನು ನನ್ನ ಮದ್ವೆ ಅಗ್ತಿಯಾ.? ಮದ್ವೆ ಪ್ರೋಪೊಸಲ್ ನಿರಾಕರಿಸಿದ ಆಂಕರ್ ಅನುಶ್ರೀ. ಅಷ್ಟಕ್ಕೂ ಅನುಶ್ರೀ ನಾ ಮದ್ವೆ ಆಗ್ತೀನಿ ಅಂತ ಹೇಳಿದ್ದ ಭೂಪ ಯಾರು ಗೊತ್ತ.?
ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಜಾದು ಮಾಡಿರುವ ನಿರೂಪಕಿ ಅನುಶ್ರೀ ಅವರು ಎಲ್ಲೇ ಹೋದರು ಕೂಡ ಅವರ ಮದುವೆ ಬಗ್ಗೆ ಸುದ್ದಿ ಆಗುತ್ತಾರೆ. ಅವರು ನಿರೂಪಣೆ ಮಾಡುವ ಕಾರ್ಯಕ್ರಮಗಳ ವೇದಿಕೆಯಾಗಲಿ, ಮಾಧ್ಯಮದವರ ಮುಂದೆ ಆಗಲಿ ಸದಾ ಕಾಲ ಈಕೆಗೆ ಈ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ ಆದರೆ ಮೊದಲ ಬಾರಿಗೆ ಅವರೇ ಅವರ ಮದುವೆ ಬಗ್ಗೆ ತಮಾಷೆ ಮಾಡಿಕೊಂಡಿದ್ದಾರೆ. ಈಗ ವಾರದಿಂದ ಜರುಗುತ್ತಿರುವ ಚಿಕ್ಕಬಳ್ಳಾಪುರದ ಉತ್ಸವದಲ್ಲಿ ನಾನಾ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಆಯೋಜಿಸಲಾಗಿದ್ದು ಕೃಷಿ ಮೇಳ, ಉದ್ಯೋಗ ಮೇಳ, … Read more