ಮೇಘನಾ ರಾಜ್ ಮಗುವನ್ನು ಅಪ್ಪು ಎತ್ತಿಕೊಂಡಿರುವ ರೀತಿ ಎಡಿಟ್ ಮಾಡಿರುವಂತಹ ಫೋಟೋ ನೋಡಿ ಮೇಘನಾ ಕ’ಣ್ಣೀರು ಹಾಕಿ ಹೇಳಿದ್ದೇನು ಗೊತ್ತ.
ನಿಮ್ಮೆಲ್ಲರಿಗೂ ತಿಳಿದಿರುವಂತೆ ಸ್ಯಾಂಡಲ್ ವುಡ್ ನಲ್ಲಿ ಅಪ್ಪು ವಿಶೇಷವಾದಂತಹ ಸ್ಥಾನಮಾನವನ್ನು ಗಳಿಸಿಕೊಂಡಿದ್ದಂತಹ ವ್ಯಕ್ತಿ ಅಷ್ಟೇ ಅಲ್ಲದೆ ಸಮಾಜದಲ್ಲಿಯೂ ಕೂಡ ಇವರಿಗೆ ಉನ್ನತವಾದ ಗೌರವವನ್ನು ನೀಡಿದ್ದರು. ಇದಕ್ಕೆ ಮುಖ್ಯ ಕಾರಣ ಅವರಲ್ಲಿ ಇದ್ದಂತಹ ಮಾನವೀಯ ಗುಣಗಳು ಅಂತನೇ ಹೇಳಬಹುದು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಟ-ನಟಿಯರು ಇರುವುದನ್ನು ನಾವು ನೋಡಬಹುದು. ಅಷ್ಟೇ ಅಲ್ಲದೆ ಅವರ ಬಳಿ ಸಾಕಷ್ಟು ಸಂಪತ್ತು ಇರುವುದನ್ನು ಕೂಡ ನೋಡಬಹುದು ಆದರೆ ಎಲ್ಲರಿಗೂ ಕೂಡ ಎಲ್ಲಾ ರೀತಿಯಲ್ಲೂ ಕೂಡ ಸಹಾಯ ಮಾಡಿದಂತಹ ಏಕೈಕ ವ್ಯಕ್ತಿಯಂದರೆ…