ದರ್ಶನ್ ಜೊತೆ ನಟಿಸುತ್ತಿರುವ ಮಾಲಾಶ್ರೀ ಮಗಳ ನಿಜವಾದ ವಯಸ್ಸೆಷ್ಟು ಗೊತ್ತಾ.? ಪಕ್ಕಾ ಶಾ-ಕ್ ಆಗುತ್ತೆ ಖಂಡಿತ ಬಾಯಿ ಮೇಲೆ ಬೆರಲು ಇಡ್ತೀರ.

ಮಾಲಾಶ್ರೀ 15ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದರು ಈಗ ದರ್ಶನ್ ಒಟ್ಟಿಗೆ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿರುವ ಮಾಲಾಶ್ರೀ ಅವರ ಮಗಳ ನಿಜವಾದ ವಯಸ್ಸಿಷ್ಟು ಗೊತ್ತಾ.? ಕನಸಿನ ರಾಣಿ ಮಾಲಾಶ್ರೀ ಅವರ ಮಗಳು ಆರಾಧನಾ ರಾಮು ಅವರು ಇದೀಗ ಚಿತ್ರರಂಗಕ್ಕೆ ಕಾಲಿಡಿತ್ತಿದ್ದಾರೆ. ವಿಶೇಷ ಏನೆಂದರೆ ದರ್ಶನ್ ಅವರ 56ನೇ ಸಿನಿಮಾ ಆದಂತಹ “ಕಾಟೇರ” ಎಂಬ ಸಿನಿಮಾದಲ್ಲಿ ಮಾಲಾಶ್ರೀ ಅವರ ಮಗಳು ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್ ಜೊತೆ ನಟಿಯಾಗಿ ನಟಿಸುವುದರ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ. … Read more