ಐಶ್ವರ್ಯ ರೈ & ಅಭಿಷೇಕ್ ಬಚ್ಚನ್ ಮಗಳು ಓದುತ್ತಿರುವ ಶಾಲೆಯ ಒಂದು ತಿಂಗಳ ಫೀಸ್ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ.!
ಐಶ್ವರ್ಯ ರೈ ಭುವನ ಸುಂದರಿ ಮಿಸ್ ವರ್ಲ್ಡ್ ಅವಾರ್ಡನ್ನು ಗಿಟ್ಟಿಸಿಕೊಂಡವರು ಮೂಲತಃ ಕರ್ನಾಟಕದವರೇ ಅಂತ ಹೇಳಿಕೊಳ್ಳುವುದಕ್ಕೆ ಬಹಳ ಹೆಮ್ಮೆಯಾಗುತ್ತದೆ. ಹೌದು ಐಶ್ವರ್ಯ ರವರು ಮೂಲತಃ ಮಂಗಳೂರಿನ ಮೂಲದವರು ಹುಟ್ಟಿದ್ದು ಬೆಳೆದದ್ದು ಎಲ್ಲವೂ ಕೂಡ ಮಂಗಳೂರಿನಲ್ಲಿ. ಮೊದಲಿಗೆ ತಮಿಳು ಸಿನಿಮಾ ಒಂದರಲ್ಲಿ ನಟನೆ ಮಾಡುತ್ತಾರೆ ಈ ಸಿನಿಮಾದಲ್ಲಿ ಯಶಸ್ಸು ಸಿಕ್ಕ ನಂತರ ಐಶ್ವರ್ಯ ರೈ ಅವರನ್ನು ಕೈಬಿಸಿ ಕರೆದದ್ದು ಬಾಲಿವುಡ್ ಅಂತಾನೇ ಹೇಳಬಹುದು. ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ವಯಸ್ಸು 48 ಆದರೂ ಇನ್ನೂ 25…