ಈ ಇಬ್ಬರು ಸ್ಟಾರ್ ನಟರು ನನಗೆ ಊಟ ಹಾಕದೆ ಶೂಟಿಂಗ್ ನಲ್ಲಿ ಅವಮಾನ ಮಾಡಿ ಕಳಿಸಿದರು ಅಂತ ಕಣ್ಣೀರು ಹಾಕಿದ ಹಾಸ್ಯ ನಟ ಅರಸು.
ಒಂದು ಸಿನಿಮಾ ಎಂದ ಮೇಲೆ ಆ ಸಿನಿಮಾಕ್ಕೆ ಆ ಸಿನಿಮಾದ ನಟ ಅಥವಾ ನಟಿ ಎಷ್ಟು ಮುಖ್ಯವೋ ಹಾಗೆ ತೆರೆ ಮೇಲೆ ಅವರಷ್ಟೇ ಸಮಕ್ಕೆ ಕಾಣಿಸಿಕೊಳ್ಳುವ ವಿಲ್ಲನ್ ಅಗಲಿ ಕಾಮಿಡಿ ಆಕ್ಟರ್ ಆಗಲಿ ಸಹಕಲಾವಿದರಾಗಲಿ ಪೋಷಕ ಪಾತ್ರದವರೆ ಆಗಲಿ ಜೂನಿಯರ್ ಆರ್ಟಿಸ್ಟ್ ಗಳು ಎಲ್ಲರೂ ಮುಖ್ಯವೇ. ಹೀಗೆ ಒಂದು ತಂಡ ಪೂರ್ತಿ ಒಟ್ಟಿಗೆ ಸೇರಿ ಸಿನಿಮಾದಲ್ಲಿ ಕಾಣಿಸಿಕೊಂಡಾಗ ಮಾತ್ರ ಅದು ಸಂಪೂರ್ಣವಾಗುತ್ತದೆ ಇದು ತೆರೆ ಮೇಲೆ ಇರುವವರ ಕಥೆಯಾದರೆ ತೆರೆ ಹಿಂದೆ ಕೂಡ ಇದಕ್ಕೆ ಸಾವಿರಾರು ಕೈಗಳು…