ಕುಡಿದ ಮತ್ತಲ್ಲಿ, ಪೋಲಿಸ್ ಗೆ ಅವಾಜ್ ಹಾಕಿ ನಡು ರಸ್ತೆಯಲ್ಲೆ ರಂಪಾಟ ಮಾಡಿದ ನಟಿ ಆಶಿಕಾ ರಂಗನಾಥ್ ವೈರಲ್ ವಿಡಿಯೋ.
ಕನ್ನಡದ ನಟ ಹಾಗೂ ನಟಿಮಣಿಯರು ಹೇಗೆ ತಮ್ಮ ಸಿನಿಮಾಗಳ ಮೂಲಕ ದೇಶದಾದ್ಯಂತ ಹೆಸರು ಮಾಡುತ್ತಿದ್ದಾರೋ ಅದೇ ರೀತಿ ವಿವಾದಗಳಿಂದ ಕೂಡ ಗಳಿಸಿಕೊಂಡಿದ್ದ ಹೆಸರಿನ ಮೇಲೆ ಕಪ್ಪು ಚುಕ್ಕೆ ಬರೆಸಿಕೊಳ್ಳುತ್ತಿದ್ದಾರೆ. ಕೌಟುಂಬಿಕ ಕಲಹಗಳನ್ನು ಬೀದಿಗೆ ತಂದು ಆದಿ ಬೀದಿ ರಾಂಪಾಟ ಮಾಡಿಕೊಂಡು ಪೊಲೀಸ್ ಸ್ಟೇಷನ್ ಮೆಟ್ಟಿಲೇರುವುದು. ಸಣ್ಣ ಪುಟ್ಟ ವಿಚಾರಗಳನ್ನು ದೊಡ್ಡದು ಮಾಡಿಕೊಂಡು ಮೀಡಿಯಾ ಮುಂದೆ ಬರುವ ಹಾಗೆ ಮಾಡಿಕೊಳ್ಳುವುದು, ನಿರ್ದೇಶಕರೊಂದಿಗೆ ಜಗಳ, ಸಹ ಕಲಾವಿದರಾಗಳ ಜೊತೆಗೆ ಮನಸ್ತಾಪ, ನಿರ್ಮಾಪಕರಿಗೆ ಕೊಡುತ್ತಿರುವ ಕಾಟಗಳು ಹೀಗೆ ಹೆಸರು ಬಂದ…