ಅಪ್ಪು ಹಾಡನ್ನು ಕೇಳಿ ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಕೊನೆಗೆ ದುಃಖ ತಾಳಲಾರದೆ ವೇದಿಕೆಯಿಂದ ಹೊರಟ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕರುಳು ಚುರ್ ಅನ್ನುತ್ತೆ.

ಅಪ್ಪು ಇದೊಂದು ಹೆಸರಲ್ಲ ಬದಲಿಗೆ ಒಂದು ಶಕ್ತಿ ಅಂತ ಹೇಳಿದರೆ ತಪ್ಪಾಗಲಾರದು. ನಿಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ನಿಮ್ಮೆಲ್ಲರ ಪ್ರೀತಿಯ ಕರ್ನಾಟಕ ರತ್ನವನ್ನು ಕಳೆದುಕೊಂಡು ಇಂದಿಗೆ 11 ತಿಂಗಳು ಕಳೆದು 12 ತಿಂಗಳಾಗಿದೆ. ಆದರೂ ಕೂಡ ಅಪ್ಪು ಅವರನ್ನು ನಾವು ಪ್ರತಿನಿತ್ಯವೂ ಪ್ರತಿಕ್ಷಣವೂ ಕೂಡ ನೆನಪಿಸಿಕೊಳ್ಳುತ್ತೇವೆ ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಶಾರಿರಿಕವಾಗಿ ನಮ್ಮನ್ನು ಬಿಟ್ಟು ಹೋದ ಮೇಲೆ ಆತನನ್ನು ಒಂದೆರಡು ದಿನ ನೆನಪಿಸಿಕೊಳ್ಳುತ್ತೇವೆ. ಆತ ಕುಟುಂಬಸ್ಥನಾಗಿರಲಿ ಸ್ನೇಹಿತನಾಗಿರಲಿ ಆಪ್ತನಾಗಿರಲಿ ಆದರೆ ಅಪ್ಪು ಅವರು ನಮ್ಮೆಲ್ಲರನ್ನು ಬಿಟ್ಟು ಹೋಗಿ ಸುಮಾರು … Read more

ಅಪ್ಪು ಪತ್ನಿ ಅಶ್ವಿನಿ ಎಷ್ಟು ಓದಿದ್ದಾರೆ ಗೊತ್ತಾ.? ಇವರ ಹಿನ್ನೆಲೆ ಕೇಳಿದರೆ ನಿಜಕ್ಕೂ ಬೆಚ್ಚಿಬೀಳ್ತಿರಾ.

ಅಶ್ವಿನಿ ಪುನೀತ್ ರಾಜಕುಮಾರ್ ಇವರಿಬ್ಬರೂ ಕೂಡ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದ ವಿಚಾರ ಬಹಳಷ್ಟು ಅಭಿಮಾನಿಗಳಿಗೆ ತಿಳಿದಿದೆ. ಅಪ್ಪು ಅವರು ನಮ್ಮೆಲ್ಲರನ್ನು ಕೂಡ ಆಗಲಿ 6 ತಿಂಗಳಾದರೂ ಕೂಡ ಅವರ ನೆನಪು ಈಗಲೂ ಕೂಡ ನಮ್ಮನ್ನು ಸದಾ ಕಾಡುತ್ತಿದೆ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಅಪ್ಪು ಅವರು ಇಹಲೋಕವನ್ನು ತ್ಯಜಿಸಿದ ನಂತರ ಅಪ್ಪು ಅವರು ಮಾಡುತ್ತಿದ್ದಂತ ಸಂಪೂರ್ಣ ಕೆಲಸ ಕಾರ್ಯಗಳ ಜವಾಬ್ದಾರಿಯನ್ನು ಅಶ್ವಿನಿ ಅವರು ವಹಿಸಿಕೊಂಡಿದ್ದಾರೆ. ಅಶ್ವಿನಿ ಅವರು ಅಪ್ಪು ಅವರ ಸ್ಥಾನದಲ್ಲಿ ನಿಂತುಕೊಂಡು ಇದೀಗ ಅವರು … Read more