ಸತತ 1 ತಿಂಗ್ಳು, 30 ಜಿಲ್ಲೆಗೆ ಹೋಗಿ ಕ್ರಾಂತಿ ಸಿನಿಮಾ ಪ್ರೋಮೋಟ್ ಮಾಡಿದ ಡಿ-ಬಾಸ್ ಅಭಿಮಾನಿ ಈಗ ಬೀದಿಗೆ ಬಿದ್ದಿದ್ದಾನೆ, ಕಾರಣವೇನು ಗೊತ್ತ.? ಲೈವ್ ಬಂದು ನೋವು ಹಂಚಿಕೊಂಡಿದ ಅಭಿಮಾನಿ.
ಬುಲೆಟ್ ಬೈಕ್ ಅತ್ತಿ 31 ಜಿಲ್ಲೆನಾ 60 ದಿನ ತಿರುಗಿ ಕ್ರಾಂತಿ ಸಿನಿಮಾ ಪ್ರಚಾರ ಮಾಡಿದ ವ್ಯಕ್ತಿ ಇದೀಗಾ ಕೆಲಸ ಕಳೆದುಕೊಂಡಿದ್ದಾನೆ. ಲೈವ್ ನಲ್ಲಿಯೇ ಕಣ್ಣಿರಿಟ್ಟ ಡಿ ಬಾಸ್ ಅಭಿಮಾನಿ. ಈ ವರ್ಷ ಮೊದಲ ಸ್ಟಾರ್ ಸಿನಿಮಾ ಆಗಿ ಬಿಡುಗಡೆ ಆದ ಕ್ರಾಂತಿ (Kranthi) ಸಿನಿಮಾ ಕರ್ನಾಟಕದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ ಎನ್ನಬಹುದು. ಸಿನಿಮಾ ಕಲೆಕ್ಷನ್ ವಿಚಾರ ಮಾತ್ರ ಅಲ್ಲದೇ ಸಿನಿಮಾದ ಪ್ರಚಾರ ವಿಚಾರದಿಂದಲೇ ಕ್ರಾಂತಿ ಖ್ಯಾತಿ ಆಗಿದೆ. ಮಾಧ್ಯಮಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರನ್ನು…