ಡಾ.ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಸಮಯದಲ್ಲಿ ಮುಖ್ಯಮಂತ್ರಿ ಆಗಿದ್ದ ಬಂಗಾರಪ್ಪನವರಿಗೆ ಚಪ್ಪಲಿ ಎಸೆದವರು ಯಾರು & ಯಾಕೆ ಗೊತ್ತ.?
ಕರ್ನಾಟಕದ ಯಾವುದೇ ವ್ಯಕ್ತಿ ತಮ್ಮ ಜೀವಮಾನ ಸಾಧನೆಗೆ ಪಡೆಯುವಂತಹ ಪ್ರಶಸ್ತಿ ಎಂದರೆ ಅದು ಕರ್ನಾಟಕ ರತ್ನ ಪ್ರಶಸ್ತಿ, ಯಾವುದಾದರೂ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧನೆ ಮಾಡಿದಾಗ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇನ್ನು ಈ ಪ್ರಶಸ್ತಿಯನ್ನು 1992 ಇಸ್ವಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಬಂಗಾರಪ್ಪನವರು ಕರ್ನಾಟಕ ಸರ್ಕಾರದ ವತಿಯಿಂದ ಇದನ್ನು ಶುರು ಮಾಡುತ್ತಾರೆ. ಸದ್ಯ ಈವರೆಗೂ 10 ಜನರಿಗೆ ಕರ್ನಾಟಕ ಪ್ರಶಸ್ತಿಯನ್ನು ನೀಡಲಾಗಿದೆ. ಕನ್ನಡ ಚಿತ್ರರಂಗದ ಹಿರಿಯ ಹಾಗೂ ಮಹಾ ನಟ, ನಾನಾ ಪಾತ್ರಗಳಿಗೆ ಜೀವ ತುಂಬಿ…