ಅಪ್ಪು ದರ್ಶನ್ ಕಡೆಗಣಿಸಿ, ಯಶ್, ಸುದೀಪ್, ರಕ್ಷಿತ್ ರಂತೆ ಯಾರು ಎಂದು ಘೋಷಿಸಿದ ಸಿ.ಫ್ ಬೆಂಗಳೂರು. ಫ್ಯಾನ್ಸ್ ಗಳನ್ನು ಕೆಣಕುತ್ತಿದೆ ಈ ಪೋಸ್ಟರ್
ಇತ್ತೀಚೆಗೆ ಫ್ಯಾನ್ಸ್ ವಾರ್ ಎಂದರೆ ಸಣ್ಣ ಪುಟ್ಟ ವಿಷಯಗಳಿಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾತಿನ ಚಕಮಕಿಯ ಗಲಾಟೆಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಅಂತಹದ್ದೇ ಒಂದು ಫ್ಯಾನ್ಸ್ ಗಳ ನಡುವೆ ತಂದಿಕ್ಕಿ ತಮಾಷೆ ನೋಡುವ ಪೋಸ್ಟ್ ಒಂದನ್ನು ಬೆಂಗಳೂರಿನ ಫುಟ್ಬಾಲ್ ಕ್ಲಬ್ ಹಂಚಿಕೊಂಡು ಈ ಪೋಸ್ಟ್ ಸದ್ಯಕ್ಕೆ ದರ್ಶನ್, ಪುನೀತ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ಇತ್ತೀಚೆಗೆ ಈ ಫ್ಯಾನ್ಸ್ ವಾರ್ ಹೆಚ್ಚಾಗುತ್ತಿದ್ದು ಅದರಲ್ಲೂ ಡಿ ಬಾಸ್ ಫ್ಯಾನ್ಸ್ ಗಳಿಗೆ ಹೆಚ್ಚಾಗಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಒಬ್ಬರು…