ನನ್ನ ಮದುವೆ ಸಿನಿಮಾ ಸ್ಟೈಲ್ ನಲ್ಲಿ ನೆಡೆದು ಹೋಯ್ತು ಹೀಗೆಲ್ಲಾ ಆಗುತ್ತೆ ಅಂತ ನಾನು ಕನಸಲ್ಲೂ ಕೂಡ ಅನ್ಕೊಂಡಿರಲಿಲ್ಲ ಎಂದ ನೋವು ಹಂಚಿಕೊಂಡ ನಟಿ ಭವ್ಯಶ್ರೀ ರೈ.
ಸಿನಿಮಾ ರೀತಿ ನಡೆದು ಹೋದ ಭವ್ಯಶ್ರೀ ರೈ ಅವರ ಮದುವೆ ಕಥೆ ಭವ್ಯಶ್ರೀ ರೈ (Bhavyashree Rai ) ಅವರು 90ರ ದಶಕದಿಂದಲೂ ಕನ್ನಡ ಕಿರುತೆರೆಯ ಧಾರಾವಾಹಿ ಹಾಗೂ ಬೆಳ್ಳಿತೆರೆಯ ಸಿನಿಮಾಗಳ ಮೂಲಕ ಕನ್ನಡಿಗರಿಗೆ ಬಹಳ ಹತ್ತಿರವಾಗಿರುವ ನಟಿ. ಕಿರುತೆರೆಯ ಕುಂಕುಮ ಭಾಗ್ಯ, ನಿತ್ಯಶ್ರೀ, ಮನೆಯೊಂದು ಮೂರು ಬಾಗಿಲು ಮತ್ತು ಇತ್ತೀಚೆಗಿನ ಕಮಲಿ ಧಾರವಾಹಿ ವರೆಗೂ ಜನರಿಗೆ ಪ್ರತಿದಿನ ಟಿವಿ ಮೂಲಕ ಭೇಟಿಯಾಗುವ ಈ ನಟಿ ಶಿವಣ್ಣನ ತಂಗಿಯಾಗಿ ಕೂಡ ಮುತ್ತಣ್ಣ (Muththanna) ಸಿನಿಮಾದಲ್ಲಿ ಅಭಿನಯಿಸಿದ್ದಾರೆ….