ಬಿಗ್ ಬಾಸ್ ನಿಂದ ಗೆದ್ದ ಹಣವನ್ನು ಏನ್ ಮಾಡ್ತಿರ ಅಂತ ಸುದೀಪ್ ಕೇಳಿದಕ್ಕೆ. ನಾನು ಹಣದ ವಿಷಯದಲ್ಲಿ ಯಾರಿಗೂ ಸಹಾಯ ಮಾಡಲ್ಲ ಅಂತ ನೇರವಾಗಿ ಉತ್ತರ ಕೊಟ್ಟ ರೂಪೇಶ್ ಶೆಟ್ಟಿ
ಬಿಗ್ ಬಾಸ್ ಗೆದ್ದಿದ್ದಕ್ಕಾಗಿ ಬಂದ ಹಣದಲ್ಲಿ ಒಂದು ರೂಪಾಯಿ ಕೂಡ ಯಾರಿಗೂ ಕೊಡುವುದಿಲ್ಲ ಎಂದು ನೇರವಾಗಿ ಹೇಳಿದ ರೂಪೇಶ್ ಶೆಟ್ಟಿ. ಬಿಗ್ ಬಾಸ್ ಕನ್ನಡದ 9ನೇ ಆವೃತ್ತಿಯ ಜಿದ್ದಾಜಿದ್ದಿಯ ಆಟಕ್ಕೆ ನೆನ್ನೆ ತೆರೆ ಬಿದ್ದಿದೆ. ಇಷ್ಟು ದಿನಗಳ ಕಾಲ ಇದ್ದ ಕಂಟೆಸ್ಟೆಂಟ್ ಜಿದ್ದಾಜಿದ್ಧಿ ಸೆಣಸಾಟದಲ್ಲಿ ಅಂತಿಮವಾಗಿ ಒಬ್ಬರು ವಿನ್ ಆಗಿ ಸೀಸನ್ 9 ಅಂತ್ಯಗೊಂಡಿದೆ. ಬಿಗ್ ಬಾಸ್ ಕಾರ್ಯಕ್ರಮ ನೋಡುತ್ತಿದ್ದ ಪ್ರೇಕ್ಷಕರ ಆಸೆಯಂತೆ ರೂಪೇಶ್ ಶೆಟ್ಟಿ ಅವರು ಈ ಬಾರಿಯ ವಿನ್ನರ್ ಆಗಿದ್ದು ರಾಕೇಶ್ ಅಡಿಗ ಅವರು…