ಬಿಗ್ ಬಾಸ್ ಮನೆಯಿಂದ ಹೊರ ಬಂದ 3ನೇ ಸ್ಪರ್ಧಿ ದೀಪಿಕಾ ದಾಸ್, ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ನಡುವೆ ನಡೆಯುತ್ತಿದೆ ಜಟಾಪಟಿ ಯಾರಾಗಬಹುದು ಈ ಬಾರಿಯ ಸೀಸನ್ 9ರ ವಿನ್ನರ್.?
ಅಭಿಮಾನಿಗಳು ಕೈ ಕೊಟ್ಟರೋ ಅಥವಾ ಅದೃಷ್ಟ ಕೈ ಕೊಟ್ಟಿತೋ ಬಿಗ್ ಬಾಸ್ ಮನೆಯಿಂದ ಹೊರಬಂದ 3ನೇ ಸ್ಪರ್ಧಿ ದೀಪಿಕಾ ದಾಸ್ ಈ ಬಾರಿಯೂ ಕೂಡ ದೀಪಿಕಾ ದಾಸ್ ಅವರ ಅದೃಷ್ಟ ಕೈ ತಪ್ಪಿದೆ ಹೌದು ಸೀಸನ್ ಏಳರಲ್ಲಿ ಸ್ಪರ್ಧಿಯಾಗಿದ್ದಂತಹ ದೀಪಿಕಾ ದಾಸ್ ಅವರು ಸೀಸನ್ 9ರಲ್ಲೂ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದವರು. ಪ್ರವೀಣರು ಎಂಬ ಪಟ್ಟಿಯಲ್ಲಿ ದೀಪಿಕಾ ದಾಸ್ ಅವರು ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ತಮ್ಮದೇ ಆದಂತಹ ಛಾಪನ್ನು…