ಈ ಸಲ ಒಂದಲ್ಲ ಬದಲಿಗೆ ಎರಡು ಬಿಗ್ ಬಾಸ್ ಬರ್ತಿದೆ, ಯಾವೆಲ್ಲಾ ಸೆಲೆಬ್ರಿಟಿಗಳು ಬರಲಿದ್ದಾರೆ ನೋಡಿ.!!
ಕನ್ನಡದಲ್ಲಿ ಹಲವಾರು ಕಾರ್ಯಕ್ರಮಗಳು ರಿಯಾಲಿಟಿ ಶೋಗಳು ಬರ್ತಾನೆ ಇರುತ್ತವೆ. ಆದರೆ ಜನರು ತುಂಬಾನೆ ಕಾಯುವುದು ಯಾವುದಕ್ಕೆ ಎಂದರೆ ಬಿಗ್ ಬಾಸ್ ಗೋಸ್ಕರ ಯಾವುದೇ ಒಂದು ರಿಯಾಲಿಟಿ ಶೋ ಶುರುವಾದಾಗ ತುಂಬಾ ಜನ ಕೇಳುವುದು ಬಿಗ್ ಬಾಸ್ ಯಾವಾಗ ಶುರು ಆಗುತ್ತೆ ಅಂತ ಹೇಳಿ ಕೇಳುತ್ತಾರೆ. ಅಷ್ಟೊಂದು ಮಟ್ಟಿಗೆ ಈ ಒಂದು ಶೋ ಜನತೆಗೆ ಸಾಕಷ್ಟ ಇಷ್ಟ ಅಂತ ಹೇಳಬಹುದು. ಅವರೆಲ್ಲರಿಗೂ ಕೂಡ ಬಿಗ್ ಬಾಸ್ ಅಭಿಮಾನಿಗಳಿಗೆ ಈ ಸಲ ಒಂದಲ್ಲ ಬದಲಾಗಿ ಎರಡು ಖುಷಿಯ ವಿಷಯ ಇರುವಂತದ್ದು…
Read More “ಈ ಸಲ ಒಂದಲ್ಲ ಬದಲಿಗೆ ಎರಡು ಬಿಗ್ ಬಾಸ್ ಬರ್ತಿದೆ, ಯಾವೆಲ್ಲಾ ಸೆಲೆಬ್ರಿಟಿಗಳು ಬರಲಿದ್ದಾರೆ ನೋಡಿ.!!” »