ನೆಚ್ಚಿನ ಬಿರಿಯಾನಿ ತಿನ್ನುವಾಗ ರಾಗಿಣಿ ಕೊಟ್ಟ ಎಕ್ಸಪ್ರೇಶನ್ ನೋಡಿ ಮಾರು ಹೋದ ನೆಟ್ಟಿಗರು. ಬಿರಿಯಾನಿಯನ್ನು ಇಷ್ಟು ಸ್ವಾಧಿಷ್ಟಕರವಾಗಿ ತಿನ್ನಬಹುದು ಅಂತ ಇಲ್ಲಿಯ ವರೆಗೂ ಯಾರಿಗೂ ತಿಳಿದೆ ಇರಲಿಲ್ಲ.
ಕನ್ನಡ ನಟಿ ರಾಗಿಣಿ ದ್ವಿವೇದಿ ಇತ್ತೀಚಿಗೆ ಹಾಕಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇವೈರಲಾಗುತ್ತಿವೆ ಮತ್ತು ಅವರ ಅಭಿಮಾನಿಗಳು ಅವರ ನೋಟವನ್ನು ಶ್ಲಾಘಿಸುತ್ತಿದ್ದಾರೆ.ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದ್ಯಕ್ಷ ಇನ್ ಅಮೆರಿಕಾ ಸಿನಿಮಾ ಮೂಲಕ ಕನ್ನಡ ಅಭಿಮಾನಿಗಳ ಮುಂದೆ ಬಂದಿದ್ದ ರಾಗಿಣಿ ಇದೀಗ ಮತ್ತೆ ನಟನೆಯಲ್ಲಿ ನಿರತರಾಗಿದ್ದಾರೆ. ಲಾಕ್ ಡೌನ್ ಬಳಿಕ ರಾಗಿಣಿ ನಟನೆಯ ಯಾವುದೇ ಸಿನಿಮಾ ಇನ್ನು ರಿಲೀಸ್ ಆಗಿಲ್ಲ. ಗಾಂಧಿಗಿರಿ ಸಿನಿಮಾ ಇನ್ನು ರಿಲೀಸ್ ಆಗಬೇಕಿದೆ. ಜೊತೆಗೆ ಸಾರಿ ಕರ್ಮ…