ರವಿಚಂದ್ರನ್ & ಸುದೀಪ್ ಯಾವುದೇ ಕಾರ್ಯಕ್ರಮಕ್ಕೆ ಹೋದರು ಕಪ್ಪು ಬಣ್ಣದ ಬಟ್ಟೆಯನ್ನೇ ಧರಿಸುತ್ತಾರೆ ಯಾಕೆ ಗೊತ್ತಾ.? ಇದರ ಹಿಂದಿರುವ ಕಾರಣ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ.
ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಪ್ರೇಮಲೋಕವನ್ನು ಸೃಷ್ಟಿಸಿದಂತಹ ಸೃಷ್ಟಿಕರ್ತ ಅಂತಾನೆ ಹೇಳಬಹುದು ಇಂದು ಕನ್ನಡ ಇಂಡಸ್ಟ್ರಿ ಬಹುದೊಡ್ಡ ಮಟ್ಟಕ್ಕೆ ಬೆಳೆದಿದೆ ಅಂದರೆ ಆ ಕಾಲದಲ್ಲಿ ಅದಕ್ಕೆ ರವಿಚಂದ್ರನ್ ಅವರ ಕೊಡುಗೆಯು ಕೂಡ ಅಪಾರ ಅಂತಾನೆ ಹೇಳಬಹುದು. ಕನ್ನಡ ಸಿನಿಮಾ ಇಂಡಸ್ಟ್ರಿಯವರಿಗೆ ಪೌರಾಣಿಕ ಕಥೆ ಸಾಂಸಾರಿಕ ಕಥೆಗಳನ್ನು ಬಿಟ್ಟರೆ ಬೇರೆ ಯಾವ ರೀತಿಯಾದಂತಹ ಕಥೆಗಳನ್ನು ಹೇಳುವುದಕ್ಕೆ ಬರುವುದಿಲ್ಲ ಎಂದು ಅಂದಿನ ಕಾಲದಲ್ಲಿ ದಕ್ಷಿಣ ಭಾರತದ ಸಿನಿ ರಂಗದವರು ಮಾತನಾಡಿಕೊಳ್ಳುತ್ತಿದ್ದರು. ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ…