ನಟಿ ವಿದ್ಯಾಬಾಲನ್ ಒಳ ಉಡುಪಿನ ಬಟ್ಟೆ ಸರಿ ಮಾಡಿದ ಅಭಿಮಾನಿ, ಪಕ್ಕದಲ್ಲಿದ್ದ ಗಂಡ ಇದನ್ನು ನೋಡಿ ಕೋಪಗೊಂಡು ಮಾಡಿದ್ದೇನು ಗೊತ್ತಾ.? ಲೈವ್ ವಿಡಿಯೋ ನೋಡಿ ಎಲ್ಲರೂ ಗಢಗಢ
ವಿದ್ಯಾಬಾಲನ್ ಬಾಲಿವುಡ್ ನ ಪ್ರತಿಭಾಂಬಿತ ನಟಿ. ತನ್ನದೇ ಆದ ವಿಭಿನ್ನ ಬಗೆಯ ಅಭಿನಯ, ಆಯ್ದುಕೊಳ್ಳ ಕಥೆಗಳ ಸಾರ ಮತ್ತು ಒಪ್ಪಿಕೊಳ್ಳುವ ಪಾತ್ರಗಳು ಇವುಗಳ ಮೂಲಕ ಹೆಸರಾದ ನಟಿ. ಹಲವು ವರ್ಷಗಳಿಂದ ಬಾಲಿವುಡ್ ಚಿತ್ರದಂಗದಲ್ಲಿ ಸಕ್ರಿಯ ರಾಗಿರುವ ವಿದ್ಯಾಬಾಲನ್ ಅವರು ತಮ್ಮ ಬೋಲ್ಡ್ ಪಾತ್ರಗಳಿಂದ ನೇರನುಡಿಗಳಿಂದ ಹೆಸರುವಾಸಿ ಆಗಿದ್ದಾರೆ. ಸಿನಿಮಾಗಳಲ್ಲಿ ಇದ್ದದ್ದನ್ನು ಇದ್ದ ಹಾಗೆ ತೋರಿಸುವ ಅನಿವಾರ್ಯತೆ ಇರುವುದರಿಂದ ನಟಿಸಲು ಸೈ ಎಂದು ಒಪ್ಪಿಕೊಳ್ಳುವ ವಿದ್ಯಾಬಾಲನ್ ಅವರು ಅನೇಕ ಪ್ರಯೋಗಾತ್ಮಕ ಪಾತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಾವೆಂತ ನಟಿ…