ಅನುಪ್ ಭಂಡಾರಿಗೆ ದುಬಾರಿ ಬೆಲೆಯ ಕಾರ್ ಗಿಫ್ಟ್ ನೀಡಿದ ಕಿಚ್ಚ ಸುದೀಪ್ ಈ ಕಾರ್ ಬೆಲೆ ಎಷ್ಟು ಗೊತ್ತ.?
ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ತೆರೆಕಂಡು ಐದು ದಿನವಾಗಿದೆ ಐದು ದಿನವೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಆದರೂ ಕೂಡ ಕೆಲವು ಸಿನಿಮಾ ರಸಿಕರು ಮಾತ್ರ ಈ ಸಿನಿಮಾ ಸುದೀಪ್ ಅವರಿಗೆ ಹೊಂದುವಂತಹ ಸಿನಿಮಾ ಅಲ್ಲ ಈ ಸಿನಿಮಾ ಸುದೀಪ್ ಅವರು ಮಾಡಬಾರದಿತ್ತು ಅಂತ ಹೇಳಿಕೊಂಡಿದ್ದಾರೆ. ಆದರೆ ಕಿಚ್ಚ ಸುದೀಪ್ ಅವರು ಮಾತ್ರ ಯಾವಾಗಲೂ ಮಾಸ್ ಸಿನಿಮಾದಲ್ಲಿ ನಟನೆ ಮಾಡುವುದಕ್ಕಿಂತ ಕೆಲವೊಮ್ಮೆ ವಿಭಿನ್ನ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವುದು…
Read More “ಅನುಪ್ ಭಂಡಾರಿಗೆ ದುಬಾರಿ ಬೆಲೆಯ ಕಾರ್ ಗಿಫ್ಟ್ ನೀಡಿದ ಕಿಚ್ಚ ಸುದೀಪ್ ಈ ಕಾರ್ ಬೆಲೆ ಎಷ್ಟು ಗೊತ್ತ.?” »