ಆಫರ್ ಗಳು ಇಲ್ಲದೆ ನಟನೆಗೆ ಗುಡ್ ಬೈ ಹೇಳಿ ಗಂಡ ಹಂಡ್ತಿ ಇಬ್ರು ಈಗ ಅಡುಗೆ ಕೆಲಸಕ್ಕೆ ಕೈ ಹಾಕಿದ್ದಾರೆ. ಎಲ್ಲಿದೆ ಗೊತ್ತಾ ಇವರ ನೂತನ ಹೋಟೆಲ್.

ಚಂದನ್ ಕುಮಾರ್ ಕವಿತ ಗೌಡ ಕನ್ನಡ ಕಿರುತೆರೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಸಕ್ರಿಯರಾಗಿರುವ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಅವರಿಬ್ಬರಿಗೂ ಅಪಾರ ಪ್ರಮಾಣದ ಅಭಿಮಾನಿಗಳನ್ನು ಇದ್ದಾರೆ. ಇಬ್ಬರು ಸಹ ನೋಡಲು ಸ್ಪುರಧ್ರೂಪಿಗಳು, ನಟನೆ ವಿಷಯದಲ್ಲಿ ಇಬ್ಬರು ಸಹ ಅಷ್ಟೇ ಅದ್ಭುತ ಕಲೆಗಾರರು. ರಾಧಾ ಕಲ್ಯಾಣ ಎನ್ನುವ ಧಾರವಾಹಿ ಮೂಲಕ ಚಂದನ್ ಗೌಡ ಅವರು ಕಿರುತೆರೆಲೋಕವನ್ನು ಪ್ರವೇಶಿಸಿದರು. ನಂತರ ಲಕ್ಷ್ಮೀ ಬಾರಮ್ಮ ಎನ್ನುವ ಮೇಘ ಧಾರವಾಹಿ ಇವರಿಗೆ ದೊಡ್ಡ ಪ್ರಮಾಣದ ಹಿಟ್ ಕೊಟ್ಟಿತ್ತು. ಈ ಸಕ್ಸಸ್ಸಿನಿಂದ ಬೆಳ್ಳಿತೆರೆ … Read more

ನಟನೆ ಬಿಟ್ಟು ಹೊಸ ಉದ್ಯಮ ಪ್ರಾರಂಭಿಸಿದ ನಟ ಚಂದನ್ ಹಾಗೂ ನಟಿ ಕವಿತಾ ಗೌಡ ಏನದು ಗೊತ್ತ.? ಇನ್ಮುಂದೆ ನೀವು ಯಾವಾಗ ಬೇಕಾದ್ರು ಇವರನ್ನ ಭೇಟಿ ಆಗ್ಬೋದು.

  ಇತ್ತೀಚಿಗೆ ಕಿರುತೆರೆಯ ಜೋಡಿಗಳು ಹೆಚ್ಚಾಗುತ್ತಿದೆ ಹೌದು ಕಿರುತೆರೆಯಲ್ಲಿ ನಟಿಸುತ್ತಿರುವ ನಟ ನಟಿಯರು ಅವರದೇ ಆದ ವೃತ್ತಿಯನ್ನು ಹೊಂದಿರುವ ಸಂಗಾತಿಯನ್ನು ಪ್ರೀತಿಸಿ ಮದುವೆಯಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಈ ಸಾಲಿನಲ್ಲಿ ಕನ್ನಡದ ಕಿರುತೆರೆಯ ಜೋಡಿಯು ಆದ ಕವಿತಾ ಹಾಗೂ ಚಂದನ್ ರವರು ಇದ್ದಾರೆ‌   ಇನ್ನು ಈ ಕವಿತಾ ಹಾಗೂ ಚಂದ್ರನವರು ಕನ್ನಡ ತೆಲುಗು ಹಾಗೂ ತಮಿಳು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ ಇನ್ನು ಚಂದನ್ ಹಾಗೂ ಕವಿತಾ ರವರು ಮೊದಲನೆಯ ಬಾರಿಗೆ ಕನ್ನಡ ಕಿರುತೆರೆಯ ಕಲರ್ಸ್ ಕನ್ನಡ ವಾಹಿನಿಯ … Read more

ನಟ ಚಂದನ್ ಗೆ ಮತ್ತೊಂದು ಆ-ಘಾ-ತ, ನಿರಂತರ ಸೋಲುಗಳಿಂದ ಕಂಗೆಟ್ಟ ನಟನಿಗೆ ಮತ್ತೆ ಎದುರಾಯ್ತು ಸಂ-ಕ-ಷ್ಟ

ನಟ ಚಂದನ್ ಕಿರುತರೆ ಮತ್ತು ಬೆಳಿತರೆ ಎರಡರಲ್ಲೂ ಕೂಡ ಛಾಪು ಮೂಡಿಸಿದಂತಹ ನಾಯಕ ನಟ ಲಕ್ಷ್ಮಿ ಬಾರಮ್ಮ ಎಂಬ ಧಾರಾವಾಹಿಯಲ್ಲಿ ನಟನೆ ಮಾಡುವ ಮೂಲಕ ಹೆಚ್ಚು ಕೀರ್ತಿಯನ್ನು ಸಂಪಾದನೆ ಮಾಡಿದರು. ಈ ಒಂದು ಧಾರವಾಹಿಯಲ್ಲಿ ನಟನೆ ಮಾಡಿದ ನಂತರ ಇವರಿಗೆ ಬೇಡಿಕೆ ಹೆಚ್ಚಾಗಿದ್ದು ಕನ್ನಡ ಮಾತ್ರವಲ್ಲದೆ ತೆಲುಗುನಲ್ಲಿಯೂ ಕೂಡ ಅಭಿನಯಿಸುವುದಕ್ಕೆ ಪ್ರಾರಂಭ ಮಾಡಿದರು. ಅಷ್ಟೇ ಅಲ್ಲದೆ ಅರ್ಜುನ್ ಸರ್ಜನ್ ಅವರ ಮಗಳು ಐಶ್ವರ್ಯ ಸರ್ಜಾ ಅವರ ಜೊತೆಗೆ ಪ್ರೇಮ ಬರಹ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿಯೂ ಕೂಡ … Read more

ಧಾರಾವಾಹಿಯಲ್ಲಿ ನಟಿಸುತ್ತಲೇ ಕೋಟಿ ಕೋಟಿ ಆಸ್ತಿ ಸಂಪಾದನೆ ಮಾಡಿದ ಚಂದನ್ ಹಾಗೂ ಕವಿತಾ ಇವರ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತ.?

ನಟ ಚಂದನ್ ಮತ್ತು ಕವಿತಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ನಟ ನಟಿಯಾಗಿ ಕಾಣಿಸಿಕೊಂಡಿದ್ದರು ಇದಕ್ಕೂ ಮುಂಚೆಯೇ ಚಂದನ್ ಅವರು ಸಾಕಷ್ಟು ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ. ಆದರೆ ಇವರಿಗೆ ಹೆಚ್ಚು ಕೀರ್ತಿ ಮತ್ತು ಯಶಸ್ಸನ್ನು ತಂದುಕೊಟ್ಟ ಧಾರವಾಹಿ ಅಂದರೆ ಅದು ಲಕ್ಷ್ಮಿ ಬಾರಮ್ಮ ಅಂತಾನೆ ಹೇಳಬಹುದು. ಧಾರವಾಹಿಯಲ್ಲಿ ಗಂಡ ಹೆಂಡತಿ ಪಾತ್ರವನ್ನು ನಿಭಾಯಿಸುತ್ತಿದ್ದಂತಹ ಚಂದನ್ ಹಾಗೂ ಕವಿತಾ ನಿಜ ಜೀವನದಲ್ಲಿಯೂ ಕೂಡ ದಾಂಪತ್ಯ ಜೀವನಕ್ಕೆ … Read more

ನಟ ಚಂದನ್ ಕಪಾಲಮೋಕ್ಷ ಮಾಡಿದ ತೆಲುಗು ಟೆಕ್ನಿಷಿಯನ್, ಹೈದರಾಬಾದ್ ನಲ್ಲಿ ಶೂಟಿಂಗ್ ನಡೆಯುವ ವೇಳೆ ಈ ಅವಘಡ ಸಂಭವಿಸಿದೆ ಯಾವ ಕಾರಣಕ್ಕಾಗಿ ನೋಡಿ.

ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್ ಕುಮಾರ್ ಅವರು ಸದ್ಯಕ್ಕೆ ಕನ್ನಡ ತೆಲುಗು ಎರಡು ಇಂಡಸ್ಟ್ರಿಯಲ್ಲೂ ಕೂಡ ಸಖತ್ ಬ್ಯುಸಿ ಇದ್ದಾರೆ ಅಷ್ಟೇ ಅಲ್ಲದೆ ಹೆಚ್ಚು ಬೇಡಿಕೆಯನ್ನು ಗಳಿಸಿಕೊಂಡಿರುವ ನಟ. ಕನ್ನಡ ತೆಲುಗು ಎರಡು ಕಿರುತರೆ ಲೋಕದಲ್ಲಿಯೂ ಕೂಡ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಸದ್ಯಕ್ಕೆ ಕನ್ನಡಕ್ಕಿಂತಲೂ ಕೂಡ ತೆಲುಗುನಲ್ಲಿಯೇ ಹೆಚ್ಚು ಸದ್ದು ಮಾಡುತ್ತಿದ್ದಾರೆ ತಿಂಗಳ ಬಹುತೇಕ ಸಮಯ ಹೈದರಾಬಾದ್ ನಲ್ಲಿ ಕಳೆಯುತ್ತಾರೆ‌. ಇನ್ನು ತೆಲುವಿನ ಖ್ಯಾತ ಧಾರಾವಾಹಿ ಆದಂತಹ “ಸಾವಿತ್ರಿಗಾರು ಅಬ್ಬಾಯಿ” ಎಂಬ ಧಾರಾವಾಹಿಯಲ್ಲಿ ಚಂದನ್ ಕುಮಾರ್ ಅವರು … Read more

ಮದುವೆಯಾಗಿದ್ದರೂ ಹೆಣ್ಣು ಮಗುವನ್ನು ದತ್ತು ಪಡೆಯುವ ನಿರ್ಧಾರ ಮಾಡಿದ ನೇಹಾ ಗೌಡ, ಅಸಲಿ ಕಾರಣವೇನು ಗೊತ್ತಾ.?

ನೇಹಾ ಗೌಡ ಅವರು ಕನ್ನಡದ ಫೇಮಸ್ ನಟಿ ಸೋನು ಗೌಡ ಅವರ ಸಹೋದರಿ ಆದರೂ ಕೂಡ ಕರ್ನಾಟಕದ ಜನತೆಗೆ ಸೋನು ಗೌಡ ಅವರಿಗಿಂತಲೂ ಸ್ನೇಹ ಗೌಡ ಅವರೇ ಹೆಚ್ಚು ಪರಿಚಿತರು. ಆದರೆ ನೇಹ ಗೌಡ ಎನ್ನುವ ಹೆಸರಿನಿಂದ ಹೆಚ್ಚಿನ ಜನ ಅವರನ್ನು ಗುರುತಿಸುವುದಿಲ್ಲ ಯಾಕೆಂದರೆ ಕರ್ನಾಟಕದ ಕಿರುತೆರೆ ಪ್ರೇಕ್ಷಕರಿಗೆ ಗೊಂಬೆ ಎನ್ನುವ ಹೆಸರಿನಿಂದ ನೇಹಾ ಅವರು ತುಂಬಾ ಆತ್ಮೀಯರು. ಯಾಕೆಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ 2013 ರಿಂದ 2020 ರವರೆಗೆ ತೆರೆಕಂಡ ಲಕ್ಷ್ಮಿ ಬಾರಮ್ಮ ಎನ್ನುವ ಖ್ಯಾತ … Read more