ತನ್ನ ಬ್ಯಾಗ್ ನಲ್ಲಿ ಏನೆಲ್ಲಾ ವಸ್ತು ಇದೆ ಎಂಬುದನ್ನು ಒಂದಾದಗೇ ತೋರಿಸುತ್ತ ಬಂದ ಮೇಘಾನ ರಾಜ್ ಅದೊಂದು ವಸ್ತುವಿನ ನೋಡಿ ಇದ್ದಕ್ಕಿದ್ದ ಹಾಗೇ ಭಾವುಕರಾಗಿ ಕಣ್ಣಿರಿಟ್ಟದ್ದಾರೆ. ಆ ವಸ್ತು ಏನು ಗೊತ್ತ.?
ಮೇಘನಾ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಬಹಳ ಕೇಳಿ ಬರುವ ಹೆಸರು. ಚಿರು (Chiru) ಅವರು ನಿ-ಧ-ನ ಹೊಂದಿದ ಬಳಿಕ ಮೇಘನಾ ರಾಜ್ ಅವರ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಮತ್ತು ಮಗ ರಾಯನ್ (Rayan) ಹುಟ್ಟಿದ ಮೇಲೂ ಕೂಡ ಅದು ಮುಂದುವರಿದಿದ್ದು ಅಮ್ಮ ಮಗನ ಪ್ರತಿಯೊಂದು ವಿಷಯ ಕೂಡ ಸೋಶಿಯಲ್ ಮೀಡಿಯಾದಲ್ಲಿ ಚ-ರ್ಚೆ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ರಾಜ್ ಅವರ ಬಗ್ಗೆ ನೆ-ಗೆ-ಟಿ-ವ್ ಆಗಿ ಕೂಡ ತೋರಿಸಲಾಗಿದೆ ಮತ್ತು ಮೇಘನಾ ರಾಜ್ ಬಗ್ಗೆ…