ಗಂಡಂದಿರು ಈ ವಿಚಾರದಲ್ಲಿ ಅಡ್ಜಸ್ಟ್ ಮಾಡ್ಕೋಳ್ದೆ ಹೋದ್ರೆ ತುಂಬಾ ಕಷ್ಟ ಆಗುತ್ತೆ ಎಂದ ನಟಿ ಚಿತ್ಕಲಾ ಬಿರಾದರ್.

  ಚಿತ್ಕಲಾ ಬಿರಾದರ್ (Chithkala biradar) ಅವರು ಇತ್ತೀಚೆಗೆ ಕಿರುತರೆ (serial actress) ಹಾಗೂ ಹಿರಿತೆರೆ ಎರಡರಲ್ಲೂ ಪೋಷಕ ಪಾತ್ರದಾರಿಯಾಗಿ ಕಾಣಿಸಿಕೊಳ್ಳುತ್ತಿರುವ ನಟಿ. ಬಂದೇ ಬರುತ್ತಾವೆ ಕಾಲ ಎನ್ನುವ ಧಾರವಾಹಿ ಮೂಲಕ ಕಿರುತೆರೆ ಪ್ರಪಂಚಕ್ಕೆ ಕಾಲಿಟ್ಟ ಇವರು ಆನಂತರ ಅವನು ಮತ್ತೆ ಶ್ರಾವಣಿ ಅಯ್ಯಂಗಾರ್ ಪುಷ್ಪವತಿ ಪಾತ್ರ ಮತ್ತು ಅಗ್ನಿಸಾಕ್ಷಿ ಸುಮತಿ ಪಾತ್ರಗಳ ಮೂಲಕ ಹೆಸರು ಮಾಡಿದರು. ನಂತರ ಇವರ ಕೆರಿಯರ್ ಗೆ ಹೆಚ್ಚು ಬ್ರೇಕ್ ನೀಡಿದ್ದು ಕನ್ನಡತಿ (Kannadathi) ಧಾರವಾಹಿಯ ಅಮ್ಮಮ್ಮ (Ammamma) ಪಾತ್ರ. ಕಾಫಿ … Read more

ಸನ್ಯಾಸತ್ವ ಸ್ವೀಕರಿಸಿದ ನಟಿ ಚಿತ್ಕಾಲ ಬಿರದಾರ್ ಕಾರಣವೇನು ಗೊತ್ತ.?

ಅಮ್ಮಮ್ಮ ಪಾತ್ರ ಮುಗಿದ ಬಳಿಕ ಸನ್ಯಾಸಿನಿ ಆದ್ರಾ ಚಿತ್ಕಲಾ ಬಿರಾದರ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರವಾಹಿ ನೋಡುಗರ ನಂಬರ್ ಒನ್ ಫೇವರೆಟ್ ಧಾರಾವಾಹಿ. ಇದು ಶುರುವಾದ ಮೊದಲ ದಿನದಿಂದಲೂ ಕೂಡ ಬಹಳಷ್ಟು ವಿಷಯಗಳಿಂದ ಎಲ್ಲರ ಮನ ಗೆದ್ದಿದೆ. ಮೊದಲನೆಯದಾಗಿ ನಾಯಕಿಯು ಇಲ್ಲಿ ಕನ್ನಡವನ್ನು ಹೆಚ್ಚಾಗಿ ಬಳಸುವುದು ಹಾಗೂ ನಾಯಕನ ಆಟಿಟ್ಯೂಡ್ ಹಾಗೂ ನಾಯಕನ ತಾಯಿಯಾದ ಅಮ್ಮಮ್ಮ ಪಾತ್ರ ಮತ್ತು ಸಾನಿಯಾ ಹಾಗೂ ವರು ಅವರ ಕುತಂತ್ರ ಧಾರಾವಾಹಿಯಲ್ಲಿ ಚೆನ್ನಾಗಿ ವರ್ಕ್ ಆಗುತ್ತಿದೆ. ಅಮ್ಮಮ್ಮ ಪಾತ್ರ … Read more