ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿ ಖ್ಯಾತಿಯ ನಟ ಹಿತೇಶ್
ಹೊಸ ವರ್ಷದ ದಿನವೇ ಹೊಸ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿ… ನೆನ್ನೆ ಅಷ್ಟೇ ಮುಗಿದ 2020ರ ವರ್ಷದಲ್ಲಿ ಕನ್ನಡದ ಹಲವು ಸೆಲೆಬ್ರಿಟಿಗಳು ಮದುವೆ ಆಗಿದ್ದಾರೆ. ಕೆಲವರು ನಿಶ್ಚಿತಾರ್ಥ ಮಾಡಿಕೊಂಡು ಮುಂದಿನ ವರ್ಷ ಹಸೆಮಣೆ ಇರುವ ಸುಳಿವು ನೀಡಿದ್ದಾರೆ. ವರ್ಷದ ಕೊನೆಯ ತಿಂಗಳಿನಲ್ಲಂತೂ ತರಾತುರಿಯಲ್ಲಿ ಹಲವರ ವಿವಾಹ ನಡೆದಿದೆ. ನಟಿ ಅಧಿತಿ ಪ್ರಭುದೇವ್ ಅವರ ವಿವಾಹ ಕೂಡ ಕಳೆದ ತಿಂಗಳು ಜರುಗಿತ್ತು ಮತ್ತು ಅಭಿಷೇಕ ಅಂಬರೀಶ್ ಅವರು ಸಹ ಡಿಸೆಂಬರ್ ತಿಂಗಳಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡರು. ಧನುರ್ಮಾಸ ಶುರುವಾಗುತ್ತದೆ ಎನ್ನುವ…
Read More “ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿ ಖ್ಯಾತಿಯ ನಟ ಹಿತೇಶ್” »