ಬಟ್ಟೆ ಇಲ್ಲದೆ ಕೆಸರಿನಲ್ಲಿ ಹೊರಳಾಡಿ ಫೋಟೋಶೂಟ್ ಮಾಡಿಸಿದ ನವ ಜೋಡಿ, ನೆಟ್ಟಿಗರ ರಿಯಾಕ್ಷನ್ ಹೇಗಿತ್ತು ಗೊತ್ತಾ.? ಈ ವೈರಲ್ ವಿಡಿಯೋ ನೋಡಿ
ಮೊದಲೆಲ್ಲ ವಿದೇಶದಲ್ಲಿ ಈ ರೀತಿ ಪ್ರಿ ವೆಡ್ಡಿಂಗ್ ಶೂಟ್ ಎನ್ನುವುದು ಫೇಮಸ್ ಆಗಿತ್ತು ಇದೀಗ ನಮ್ಮ ದೇಶದಲ್ಲಿ ವಿದೇಶಗಳನ್ನು ಮೀರಿಸುವಷ್ಟು ಮಟ್ಟಕ್ಕೆ ಈ ಪ್ರೀ ವೆಡ್ಡಿಂಗ್ ಶೂಟ್ ಅನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಿದ್ದಾರೆ. ಯಾಕೆಂದರೆ ಹಿಂದಿನಿಂದಲೂ ಕೂಡ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮದುವೆ ಎನ್ನುವುದಕ್ಕೆ ಬಹಳ ಮಹತ್ವದ ಸ್ಥಾನವಿದೆ. ಹೀಗಾಗಿ ಪ್ರತಿಯೊಬ್ಬ ಜೀವನ ನಿಜವಾಗಿ ಆರಂಭ ಆಗುವುದೇ ಮದುವೆಯಿಂದ ಎನ್ನುವ ನಂಬಿಕೆಗಳು ನಮ್ಮಲ್ಲಿ ಫಲವಾಗಿ ಬೇರೂರಿವೆ. ಹಾಗೂ ಇಂತಹ ಸಂದರ್ಭಗಳನ್ನು ಸದಾ ಕಾಲ ನೆನಪಿನಲ್ಲಿ ಇರುವಂತೆ ಹಚ್ಚ ಹಸಿರಾಗಿಟ್ಟುಕೊಳ್ಳಲು…