ಅದೊಂದು ಕಾರು ಖರೀದಿಸುವುದಕ್ಕೆ ದರ್ಶನ್ ಅವರು ಇನ್ನು ಕಾಯುತ್ತಿದ್ದರಂತೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರೇ ಹೇಳುವಂತೆ ಜೀವನವನ್ನು ಒಂದು ಚಾಲೆಂಜಿಂಗ್ ಆಗಿ ಸ್ವೀಕರಿಸಿ ಗೆದ್ದು ಬಂದವರು. ಕನ್ನಡದ ಫೇಮಸ್ ಖಳನಾಯಕನ ಪುತ್ರನಾಗಿದ್ದರೂ ಕೂಡ ದರ್ಶನ್ ಅವರ ಈ ಮಟ್ಟಕ್ಕೆ ಬೆಳೆಯಲು ತುಳಿದ ಹಾದಿ ಹೂವಿನದ್ದಾಗಿರಲಿಲ್ಲ. ತಂದೆ ಮರಣದ ಬಳಿಕ ಕುಟುಂಬದ ಜವಾಬ್ದಾರಿ ಹೊತ್ತುಕೊಂಡ ದರ್ಶನ್ ಅವರು ಹೊಟ್ಟೆಪಾಡಿಗಾಗಿ ಹಾಲು ಮಾರುವ ಕೆಲಸವನ್ನು ಕೂಡ ಮಾಡಿದ್ದಾರೆ. ದರ್ಶನ್ ಅವರು ಎಷ್ಟೇ ಬೆಳದಿದ್ದರೂ ಕೂಡ ಹಿಂದಿನ ದಿನಗಳನ್ನು ಇನ್ನು ಮರೆತಿಲ್ಲ ಯಾಕೆಂದರೆ ಅಂದು ಅವರು ಬಿದ್ದಿದ್ದ ಕಷ್ಟಗಳೇ ದರ್ಶನ್…
Read More “ಅದೊಂದು ಕಾರು ಖರೀದಿಸುವುದಕ್ಕೆ ದರ್ಶನ್ ಅವರು ಇನ್ನು ಕಾಯುತ್ತಿದ್ದರಂತೆ.” »