ವೇದಿಕೆ ಮೇಲೆ ಅದಿತಿ ಪ್ರಭುದೇವ ಶಿವಣ್ಣನ ಜೊತೆ ಮಾಡಿದ ಈ ಕ್ಯೂಟ್ ಡ್ಯಾನ್ಸ್ ನೋಡಿ ಎಷ್ಟು ಸೊಗಸಾಗಿದೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಜೀ ಕನ್ನಡ ವಾಹಿನಿಯಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎಂಬ ಡ್ಯಾನ್ಸಿಂಗ್ ಶೋ ಅನ್ನು ಆಯೋಜಿಸಲಾಯಿತು. ಈ ಒಂದು ಡ್ಯಾನ್ಸಿಂಗ್ ಕಾರ್ಯಕ್ರಮಕ್ಕೆ ಶಿವಣ್ಣ ಅವರು ಕೂಡ ಜಡ್ಜ್ ಆಗಿ ಆಗಮಿಸಿದ್ದರು ಕಳೆದ ಮೂರು ತಿಂಗಳಿನಿಂದಲೂ ಕೂಡ ಇದೇ ಟೀಮ್ ನಲ್ಲಿ ನಿರತರಾಗಿದ್ದರು. ಹಾಗಾಗಿ ಫೈನಲ್ ಅಂತಕ್ಕೆ ಬಂದ ಕಾರಣ ಕಳೆದ ವಾರವಷ್ಟೇ ಕನಕಪುರ ಸಮೀಪದಲ್ಲಿ ಇರುವಂತಹ ಪ್ರದೇಶ ಒಂದರಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫಿನಾಲೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಜಡ್ಜಸ್ ಆದಂತಹ ಚಿನ್ನಿ ಪ್ರಕಾಶ್, … Read more

ಕೊನೆಗೂ ಶಿವಣ್ಣನನ್ನು ಭೇಟಿ ಮಾಡಿದ ಕಾಫಿ ನಾಡು ಚಂದು.

ನಾನು ಪುನೀತ್ ಅಣ್ಣ ಮತ್ತು ಶಿವಣ್ಣನ ಅಭಿಮಾನಿ ಅಂತಾನೇ ಸೋಶಿಯಲ್ ಮೀಡಿಯಾದಲ್ಲಿ ಬರ್ತಡೇ ಹಾಡುಗಳನ್ನು ಹಾಡುವುದರ ಮೂಲಕ ಫೇಮಸ್ ಆದಂತಹ ಕಾಫಿ ನಾಡು ಚಂದು ಅವರು ನಿಮ್ಮೆಲ್ಲರಿಗೂ ಗೊತ್ತೇ ಇದ್ದಾರೆ. ಕಳೆದ ನಾಲ್ಕು ಐದು ತಿಂಗಳ ಹಿಂದೆ ಕಾಫಿ ನಾಡು ಚಂದು ಅಂದರೆ ಯಾರು ಕೂಡ ಗುರುತು ಹಿಡಿಯುತ್ತಿರಲಿಲ್ಲ. ಆದರೆ ಈಗ ಕಾಫಿನಾಡು ಚಂದು ಅಂದರೆ ಸಾಕು, ಹುಟ್ಟು ಹಬ್ಬದ ಹಾಡುವುದಕ್ಕೆ ಫೇಮಸ್ ಅಂತಾನೆ ಹೇಳುತ್ತಾರೆ ಅಷ್ಟೇ ಅಲ್ಲದೆ ಎಲ್ಲಿಲ್ಲದ ಬೇಡಿಕೆ ಕೂಡ ಇದೆ. ಹೌದು ಕಾಫಿ … Read more