ಇದೇ ಮೊದಲ ಬಾರಿಗೆ ಸ್ಟೇಜ್ ಮೇಲೆ ಕಣ್ಣೀರು ಹಾಕಿದ ರವಿಚಂದ್ರನ್ ಇವರ ಮಾತು ಕೇಳಿದ್ರೆ ನಿಜಕ್ಕೂ ಬೇಸರವಾಗುತ್ತೆ. ರವಿಚಂದ್ರನ್ ನಾ ಈ ಸ್ಥಿತಿಗೆ ಕಾರಣವೇನು ಗೊತ್ತಾ.?
ಕ್ರೇಜಿಸ್ಟಾರ್ ರವಿಚಂದ್ರನ್ ಒಂದು ಕಾಲದಲ್ಲಿ ಅದ್ದೂರಿಯಾಗಿ ಬೆಳೆದವರು ಐಷಾರಾಮಿ ಜೀವನವನ್ನು ಸಾಗಿಸಿದವರು ಕೈಗೊಂದು ಆಳು ಕಾಲಿಗೊಂದು ಆಳು ಇಟ್ಟುಕೊಂಡಿದ್ದವರು. ಇನ್ನು ರವಿಚಂದ್ರನ್ ಅವರು ಅರ್ಧದಲ್ಲಿ ಶ್ರೀಮಂತರಾದ ಅವರ ವ್ಯಕ್ತಿಯಲ್ಲ ಹುಟ್ಟುತ್ತಾಗಲೇ ಆಗರ್ಭ ಶ್ರೀಮಂತರು ಚಿನ್ನದ ಸ್ಪೂನ್ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದಂತಹ ವ್ಯಕ್ತಿ ಅಂತ ಹೇಳಿದರು ಕೂಡ ತಪ್ಪಾಗಲಾರದು. ರವಿಚಂದ್ರನ್ ಅವರ ತಂದೆ ವೀರ ಸ್ವಾಮಿಯವರು ಖ್ಯಾತ ಪ್ರೊಡ್ಯೂಸರ್ ಈಶ್ವರಿ ಎಂಬ ಪ್ರೊಡಕ್ಷನ್ಸ್ ಮೂಲಕ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಂಡವಾಳವನ್ನು ಹೂಡಿಕೆ ಮಾಡಿ ಅಪಾರ ಆಸ್ತಿಯನ್ನು ಸಂಪಾದನೆ ಮಾಡಿದರು….