ತಂದೆಯಂತೆಯೇ ಮಕ್ಕಳು ಸಹ ಆದರ್ಶ ಬಾಳ್ವೆ ನಡೆಸುತ್ತಿದ್ದಾರೆ..! ಅಪ್ಪು ಮಕ್ಕಳ ಈ ಸಾಧನೆ ನೋಡಿ ನಿಜಕ್ಕೂ ಹೆಮ್ಮೆ ಅನಿಸುತ್ತೆ.

ಅಪ್ಪು ಅವರು ತಮ್ಮ ದೇಹವನ್ನಷ್ಟೇ ಅಲ್ಲದೇ ತಮ್ಮನ್ನು ಪ್ರೀತಿಸುತ್ತಿದ್ದ ಪ್ರೀತಿಯ ಅಭಿಮಾನಿಗಳು ಹಾಗೂ ಕರುನಾಡಿನ ಜನತೆಯನ್ನು ಅ.ಗ.ಲಿ ಒಂದು ವರ್ಷದ ಸನಿಹವಾಗುತ್ತಿದ್ದು ಇಂದಿಗೂ ಅಪ್ಪು ಅವರ ಅಕಾಲಿಕ ಮ.ರ.ಣ.ಕ್ಕೆ ಮರುಗದ ಕನ್ನಡಿಗರಿಲ್ಲ. ಕಳೆದ ತಿಂಗಳಿನಲ್ಲಿ ಆಗಸ್ಟ್ 15 ರಂದು ಲಾಲ್ ಬಾಗ್ ನಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ತಂದೆ ತಾಯಿಗಳ ಪ್ರತಿಮೆಯೊಂದಿಗೆ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಪ್ರತಿಮೆಯನ್ನು ನಿರ್ಮಿಸಿ ಅಪ್ಪು ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಬಿಂಬಿಸುವ ಕೆಲವು ಚಿತ್ರಣಗಳು ಲಾಲ್ ಬಾಗ್ ನ ಫಲಪುಷ್ಪ ಪ್ರದರ್ಶನಕ್ಕೆ … Read more

ಅಪ್ಪು ಮಕ್ಕಳ ಅದ್ಭುತ ಟ್ಯಾಲೆಂಟ್, ಅಪ್ಪು ಮಕ್ಕಳೊಟ್ಟಿಗೆ ಹೇಗೆ ಕಾಲ ಕಳೆಯುತ್ತಿದ್ದರು ಗೊತ್ತ.? ಈ ವಿಡಿಯೋ ನೋಡಿ.

ಸದಾ ಮುಗುಳ್ನಗುತ್ತಿದಂತಹ ಏಕೈಕ ವ್ಯಕ್ತಿ ಅಂದರೆ ಅದು ಅಪ್ಪು ಅಂತಾನೇ ಹೇಳಬಹುದು ಹೌದು ನೀವು ಎಲ್ಲಿಯೂ ಕೂಡ ಅಪ್ಪು ಅವರು ಕೋಪ ಮಾಡಿಕೊಂಡಂತಹ ಅಥವಾ ಬೇಸರದಲ್ಲಿ ಇದ್ದಂತಹ ಸನ್ನಿವೇಶವನ್ನು ನೋಡುವುದಕ್ಕೆ ಸಾಧ್ಯವೇ ಇಲ್ಲ. ಕಿರುತೆರೆಯಾಗಿರಬಹುದು ಬೆಳ್ಳಿ ತೆರೆಯಾಗಿರಬಹುದು ರಿಯಾಲಿಟಿ ಶೋ ಆಗಿರಬಹುದು ಅಥವಾ ಇನ್ನಿತರ ಯಾವುದೇ ಕಾರ್ಯಕ್ರಮಕ್ಕೆ ಹೋದರು ಕೂಡ ಅವರು ಎಲ್ಲಿಯೂ ಕೂಡ ಚಿಕ್ಕದೊಂದು ಕಾಂಟ್ರವರ್ಸಿಯನ್ನು ಕೂಡ ಮಾಡಿಕೊಂಡಿರಲಿಲ್ಲ. ಎಲ್ಲಾ ಕಡೆ ಎಲ್ಲವೂ ಕೂಡ ಲವಲವಿಕೆಯಿಂದ ಬಹಳ ಖುಷಿಯಾಗಿ ಕಾಲ ಕಳೆಯುತ್ತಿದ್ದರು ಸದಾ ಕಾಲ ನಗುತಿದ್ದರು … Read more

ಅಪ್ಪು ಮಕ್ಕಳೊಟ್ಟಿಗೆ ಹೇಗೆ ಇರುತ್ತಿದ್ದರು ಗೊತ್ತ.? ಈ ವಿಡಿಯೋ ನೋಡಿ ಎಂಥವರ ಕಣ್ಣಂಚಲ್ಲಾದರೂ ಕೂಡ ನೀರು ಬರುತ್ತದೆ.

ಅಪ್ಪು ಎಂದರೆ ಎಲ್ಲರಿಗೂ ಕೂಡ ತುಂಬಾನೇ ಇಷ್ಟ ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಕೂಡ ಇಷ್ಟಪಡುತ್ತಿದ್ದರು. ಅಪ್ಪು ಅವರನ್ನು ಇಷ್ಟಪಡುವುದಕ್ಕೆ ಕೇವಲ ಒಂದು ಕಾರಣವಿಲ್ಲ ನಟನೆ ಮಾತ್ರವಲ್ಲದೆ ಸಾಮಾಜಿಕ ಕಳಕಳಿ ಬಡವರಿಗೆ ಮತ್ತು ಹೆಣ್ಣು ಮಕ್ಕಳಿಗೆ ಕಷ್ಟದಲ್ಲಿ ಇರುವಂತಹ ಅದೆಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ. ಈ ಕಾರಣದಿಂದಲೇ ಅಪ್ಪು ಅವರಿಗೆ ಯಾರಿಗೂ ಇಲ್ಲದಿರುವಷ್ಟು ಅಭಿಮಾನಿಗಳು ಇರುವುದು ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಅಪ್ಪು ಅವರು ಕೇವಲ ಸಾಮಾಜಿಕ ಕ್ಷೇತ್ರ ಮತ್ತು ನಟನ … Read more

ಜರ್ಮನಿಯಲ್ಲಿ ಓದುತ್ತಿರುವ ಅಪ್ಪು ಮಗಳು ಧೃತಿ ಪರೀಕ್ಷೆ ಫಲಿತಾಂಶ ಹೊರ ಬಿದ್ದಿದೆ, ಸಾಧನೆ ಅಂದರೆ ಇದು ನೋಡಿ ಎಷ್ಟನೇ ರಾಂಕ್ ಪಡೆದಿದ್ದಾರೆ ಅಂತ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕರ್ನಾಟಕದ ಬಹುತೇಕ ಹೆಣ್ಣು ಮಕ್ಕಳಿಗೆ ಶಕ್ತಿಯಾಗುವ ಸಲುವಾಗಿ ಶಕ್ತಿಧಾಮ ನಿರ್ಮಿಸಿದವರು. ರಾಜ್ಯದ ಲಕ್ಷಾಂತರ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆ ಆರೋಗ್ಯ ವಿಷಯಗಳಿಗೂ ಸಹಾಯ ಮಾಡುತ್ತಾ ಬಂದವರು. ಇಂತಹ ದೊಡ್ಮನೆ ದೊಡ್ಡ ಮನಸ್ಸಿನ ವ್ಯಕ್ತಿಯ ಇಬ್ಬರು ಹೆಣ್ಣು ಮಕ್ಕಳು ಕೂಡ ಬಹಳ ಚೆನ್ನಾಗಿ ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೊಂದಿದ್ದಾರೆ. ಈ ಬಗ್ಗೆ ಅಪ್ಪು ಅವರು ಯಾವಾಗಲೂ ಹೆಮ್ಮೆ ಪಡುತ್ತಿದ್ದರು. ತಮ್ಮ ಮಕ್ಕಳನ್ನು ಸ್ನೇಹಿತೆಯರ ರೀತಿ ನೋಡುತ್ತಿದ್ದ ಅಪ್ಪು ಅವರು ಅವರನ್ನು ಅವರ ತಾಯಿಯ ಹಾಗೆ … Read more

ಅಪ್ಪು ಸ್ಮಾರಕಕ್ಕೆ ಧೃತಿ ಜೊತೆ ಬಂದಿದ್ದ ಅಪ್ಪು ಸಾಕಿದ ನಾಯಿ ನಡೆದುಕೊಂಡ ರೀತಿಗೆ ಕಣ್ಣೀರಿಟ್ಟ ಧೃತಿ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಡೀ ಕರ್ನಾಟಕದಾದ್ಯಂತ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದ ನಟ. ಮನೆಮನೆಗಳಲ್ಲೂ ಕೂಡ ಈ ನಟನಿಗೆ ಅಭಿಮಾನಿಗಳು ಇದ್ದರು. ಚಿಕ್ಕವಯಸ್ಸಿನಿಂದಲೇ ತಂದೆಯ ಜೊತೆ ನಟನೆ ಶುರುಮಾಡಿ ತಮ್ಮ ಮುಗ್ಧ ನಗುವಿನಿಂದ ಅಮೋಘ ಅಭಿನಯದಿಂದ ಹಾಗೂ ಅಪೂರ್ವ ಸಿರಿಕಂಠದಿಂದ ಇಡೀ ಕರ್ನಾಟಕ ಮನಸೆಳೆದರು. ಬೆಳೆಯುತ್ತ ಅಪ್ಪು ಕಲಿತುಕೊಂಡ ಸಂಸ್ಕಾರಕ್ಕೆ ಮಾರು ಹೋಗದವರೇ ಇಲ್ಲ. ಕರ್ನಾಟಕದ ಮೇರು ನಟ ಡಾಕ್ಟರ್ ರಾಜಕುಮಾರ್ ಅವರ ಮುದ್ದಿನ ಮಗನಾದರೂ ಕನ್ನಡ ಸಿನಿಮಾ ಇಂಡಸ್ಟ್ರಿಯ ಅನ್ನಪೂರ್ಣೇಶ್ವರಿ ತಾಯಿ ಎಂದು ಕರೆಸಿಕೊಳ್ಳುವ … Read more