ತಂದೆಯಂತೆಯೇ ಮಕ್ಕಳು ಸಹ ಆದರ್ಶ ಬಾಳ್ವೆ ನಡೆಸುತ್ತಿದ್ದಾರೆ..! ಅಪ್ಪು ಮಕ್ಕಳ ಈ ಸಾಧನೆ ನೋಡಿ ನಿಜಕ್ಕೂ ಹೆಮ್ಮೆ ಅನಿಸುತ್ತೆ.
ಅಪ್ಪು ಅವರು ತಮ್ಮ ದೇಹವನ್ನಷ್ಟೇ ಅಲ್ಲದೇ ತಮ್ಮನ್ನು ಪ್ರೀತಿಸುತ್ತಿದ್ದ ಪ್ರೀತಿಯ ಅಭಿಮಾನಿಗಳು ಹಾಗೂ ಕರುನಾಡಿನ ಜನತೆಯನ್ನು ಅ.ಗ.ಲಿ ಒಂದು ವರ್ಷದ ಸನಿಹವಾಗುತ್ತಿದ್ದು ಇಂದಿಗೂ ಅಪ್ಪು ಅವರ ಅಕಾಲಿಕ ಮ.ರ.ಣ.ಕ್ಕೆ ಮರುಗದ ಕನ್ನಡಿಗರಿಲ್ಲ. ಕಳೆದ ತಿಂಗಳಿನಲ್ಲಿ ಆಗಸ್ಟ್ 15 ರಂದು ಲಾಲ್ ಬಾಗ್ ನಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ತಂದೆ ತಾಯಿಗಳ ಪ್ರತಿಮೆಯೊಂದಿಗೆ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಪ್ರತಿಮೆಯನ್ನು ನಿರ್ಮಿಸಿ ಅಪ್ಪು ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಬಿಂಬಿಸುವ ಕೆಲವು ಚಿತ್ರಣಗಳು ಲಾಲ್ ಬಾಗ್ ನ ಫಲಪುಷ್ಪ ಪ್ರದರ್ಶನಕ್ಕೆ…