ಕಮಲಿ ಸೀರಿಯಲ್ ಅನಿಕಾ ಜಗ್ಗೇಶ್ ಅವರ ಫೇಮಸ್ ಡೈಲಾಗ್ ಗೆ ಡ್ಯಾನ್ಸ್ ಮಾಡಿದ ಈ ವಿಡಿಯೋ ನೋಡಿ, ನಿಜಕ್ಕೂ ಹೊಟ್ಟೆ ಹುಣ್ಣಾಗುವಷ್ಟು ನಗ್ತೀರಾ.

ಅನಿಕಾ ಅಲಿಯಾಸ್ ಗ್ಯಾಬ್ರಿಯಾಲ ಗೇಬ್ರಿಯಾಲ ಎಂದರೆ ಇದು ಯಾರೋ ಫಾರಿನ್ ಹುಡುಗಿ ಇರಬೇಕು ಎಂದು ಎಲ್ಲರೂ ತಿಳಿದುಕೊಳ್ಳುತ್ತಾರೆ ಆದರೆ ಏಕೆ ಅಪ್ಪಟ ಕನ್ನಡತಿ ಅಲ್ಲದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಎನ್ನುವ ಸೂಪರ್ ಹಿಟ್ ಜನ ಮನ ಗೆದ್ದ ಸೀರಿಯಲ್ ಅಲ್ಲಿ ನಾಯಕ ನಾಯಕಿ ಪಾತ್ರಕ್ಕೆ ಸಮಾನವಾಗಿ ಇದ್ದ ಖಳನಾಯಕಿ ಪಾತ್ರದಲ್ಲಿ ನಟಿಸಿದ ಪ್ರತಿಭಾವಂತೆ. ಈ ಧಾರಾವಾಹಿಯಲ್ಲಿ ರಿಷಿ ಹಾಗೂ ಕಮಲಿ ಎನ್ನುವ ನಾಯಕ ನಾಯಕಿ ಎಷ್ಟು ಫೇಮಸ್ ಆಗಿದ್ದರೂ ಅಷ್ಟೇ ಖಳನಾಯಕಿ ಪಾತ್ರವಾಗಿದ್ದ ಅನಿಕ … Read more

ಕಳೆದ ತಿಂಗಳಷ್ಟೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಶಂಭು ಮತ್ತು ಅನಿಕಾ ಪಾತ್ರಧಾರಿ ಸುಹಾಸ್ & ಗ್ಯಾಬ್ರಿಯಾಲ ಇದೀಗ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ ಈ ವಿಡಿಯೋ ನೋಡಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಕಮಲಿ ಧಾರಾವಾಹಿ ಒಂದು ಕಾಲದಲ್ಲಿ ತುಂಬಾನೇ ಸೆನ್ಸೇಷನ್ ಮತ್ತು ಖ್ಯಾತಿಯನ್ನು ಪಡೆದುಕೊಂಡಿದ್ದಂತಹ ಧಾರವಾಹಿ. ಪ್ರತಿನಿತ್ಯವೂ ಕೂಡ ಸಾಕಷ್ಟು ಅಭಿಮಾನಿಗಳು ಈ ಧಾರಾವಾಹಿ ಕಾದು ಕುಳಿತಿದ್ದರು ಟಿ ಆರ್ ಪಿ ಲೋಕದಲ್ಲಿಯೂ ಕೂಡ ಹೊಸದೊಂದು ಸಂಚಲನವನ್ನೇ ಸೃಷ್ಟಿ ಮಾಡಿತು. ಅದರಲ್ಲಿಯೂ ಕೂಡ ಅನಿಕಾ ಪಾತ್ರಧಾರಿಯನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಧಾರವಾಹಿ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ತನ್ನ ಬೇಡಿಕೆಯನ್ನು ಅಷ್ಟೇ ಉಳಿಸಿಕೊಂಡಿದ್ದಾರೆ ಪ್ರೇಕ್ಷಕರನ್ನು ತನ್ನತ್ತ … Read more