ಸ್ಯಾಂಡಲ್ ವುಡ್ ನಟ & ನಿರ್ಮಾಪಕ ಗುರುಪ್ರಸಾದ್ ಅವರನ್ನು ಪೋಲಿಸರು ಈಗಷ್ಟೇ ಬಂಧಿಸಿದ್ದಾರೆ. ಕಾರಣವೇನು ಗೊತ್ತಾ.?
ನಿರ್ದೇಶಕ ಗುರುಪ್ರಸಾದ್(Guru Prasad) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಮಠ ಸಿನಿಮಾ ಎಂದ ತಕ್ಷಣ ನಮ್ಮ ಕಣ್ಮುಂದೆ ಬರುವಂತಹ ವ್ಯಕ್ತಿ ಅಂದರೆ ಅದು ನಿರ್ದೇಶಕ ಗುರುಪ್ರಸಾದ್ ಅಂತಾನೆ ಹೇಳಬಹುದು. ಕನ್ನಡದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ ಅದರಲ್ಲಿಯೂ ಕೂಡ “ಎದ್ದೇಳು ಮಂಜುನಾಥ” ಇವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟ ಸಿನಿಮಾ ಅಂತಾನೆ ಹೇಳಬಹುದು. ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಹಾಗೂ ಡೈರೆಕ್ಟರ್ ಆಗಿ ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಕೇವಲ ಇದಿಷ್ಟು ಮಾತ್ರವಲ್ಲದೆ ಬಿಗ್ ಬಾಸ್ ಸೀಸನ್ ಎರಡರಲ್ಲಿಯೂ…