ಸ್ನೇಹಿತೆಯ ಗಂಡನನ್ನೆ ಪಟಾಯಿಸಿ ಮದುವೆಯಾಗುತ್ತಿರುವ ನಟಿ ಹನ್ಸಿಕಾ, ಅಂದು ತಾನೇ ಮುಂದೆ ನಿಂತು ಮದುವೆ ಮಾಡಿದ್ದ ಹನ್ಸಿಕಾ ಇಂದು ಸ್ನೇಹಿತೆ ಬಾಳಿಗೆ ಮುಳ್ಳದ್ಲು.
ಜಗತ್ತು ಬದಲಾಗುತ್ತಿದ್ದ ಹಾಗೆ ಈ ಭಾವನೆ ಸ್ನೇಹ ಸಂಬಂಧ ಎಲ್ಲವೂ ಅರ್ಥವನ್ನೇ ಕಳೆದುಕೊಳ್ಳುತ್ತಿದೆ. ಈ ವಿಷಯವನ್ನು ಪ್ರಸ್ತಾಪಿಸಲು ಕಾರಣ ಏನೆಂದರೆ ಹನ್ಸಿಕಾ ಅವರ ಮದುವೆಯ ವಿಷಯ. ಹನ್ಸಿಕಾ ಭಾರತದ ಹೆಸರಾಂತ ನಟಿ ಹಾಗೂ ಕನ್ನಡದಲ್ಲಿ ಬಿಂದಾಸ್ ಸಿನಿಮಾದಲ್ಲಿ ಬಿಂದಾಸ್ ಆಗಿ ಪುನೀತ್ ಅವರ ಜೊತೆ ಅಭಿನಯಿಸಿರುವ ನಟಿ. ಈ ನಟಿ ಈಗ ತಮ್ಮ ಗೆಳತಿಯ ಗಂಡನ್ನನ್ನೇ ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ತನ್ನ ಗೆಳತಿಯ ಮದುವೆ ಅಂದರೆ ಭಾವಿ ಪತಿಯ ಮೊದಲ ಮದುವೆಯಲ್ಲಿ ಹನ್ಸಿಕ ಅವರು ಭಾಗವಹಿಸಿದ್ದರು ಆ ಮದುವೆಯ…