ನಟಿ ಹರಿಪ್ರಿಯಾ & ವಸಿಷ್ಠ ಆರತಕ್ಷತೆ ಕಾರ್ಯಕ್ರಮಕ್ಕೆ ಯಾರೆಲ್ಲಾ ಸೆಲೆಬ್ರಿಟಿಗಳು ಬಂದಿದ್ರು ನೋಡಿ ಕಂಪ್ಲೀಟ್ ವಿಡಿಯೋ ಇಲ್ಲಿದೆ.

ಸ್ಯಾಂಡಲ್ ವುಡ್ ನ ಕಂಚಿನ ಕಂಠದ ಖಡಕ್ ವಿಲ್ಲನ್ ಮತ್ತು ಮುದ್ದು ಹೃದಯದ ಹೀರೋ ಹಾಗೂ ಗಾಯಕ ಕೂಡ ಆಗಿ ಹೆಸರುವಾಸಿ ಆಗಿರುವ ವಸಿಷ್ಠ ಸಿಂಹ (Vasista Simha) ಅವರು ಸ್ಟಾರ್ ಹೀರೋಯೆನ್ ಪಡ್ಡೆ ಹೈಕಳ ಫ್ರೆಂಡ್ ಹರಿಪ್ರಿಯ (Haripriya) ಅವರನ್ನು ವರಿಸಿದ್ದಾರೆ. ಎರಡು ವರ್ಷಗಳ ಪ್ರೀತಿಯನ್ನು ಮದುವೆ ಎಂಬ ಸಂಬಂಧದ ಮೂಲಕ ಶಾಶ್ವತವಾಗಿ ಇರಿಸಿಕೊಳ್ಳಲು ಸ ತಿಪತಿಯಾಗಿ ಜೋಡಿಯಾಗಿದ್ದಾರೆ. ವಶಿಷ್ಠ ಸಿಂಹ ಅವರ ಇಚ್ಛೆಯಂತೆ ಮೈಸೂರಿನ ಸಚ್ಚಿದಾನಂದ ಆಶ್ರಯದಲ್ಲಿ (Sachchidananda Ashrama) ಬಹಳ ಸರಳವಾಗಿ ಇಬ್ಬರು … Read more

ವಸಿಷ್ಠ ಸಿಂಹ ಹರಿಪ್ರಿಯಾ ಜೋಡಿಗೆ ಸ್ಪೆಷಲ್ ಗಿಫ್ಟ್ ತಂದ ವಂಶಿಕಾ. ಏನದು ಗೊತ್ತ.? ಸಿಂಹಪ್ರಿಯಾ ಮದುವೆಯಲ್ಲಿ ವಂಶಿಕಾ ತಂದ ಗೀಫ್ಟ್ ಹೈಲೇಟ್.

  ಸದ್ಯಕ್ಕೆ ಕನ್ನಡದ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಸಿಂಹಪ್ರಿಯ ಜೋಡಿ ಎಂದು ಹೆಸರಾಗಿರುವ ಹರಿಪ್ರಿಯಾ (Haripriya) ಮತ್ತು ವಸಿಷ್ಠ ಸಿಂಹ (Vasista Simha) ಅವರದ್ದೇ ಸುದ್ದಿ. ನಿಶ್ಚಿತಾರ್ಥ ಆದ ದಿನದಿಂದಲೂ ಕೂಡ ಬಾರಿ ಸುದ್ದಿ ಅಲ್ಲಿರುವ ಇವರು ಬಹುದಿನಗಳ ಪ್ರೀತಿಗೆ ಬೆಲೆ ಕೊಟ್ಟು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಜೋಡಿ ಹಲವು ವರ್ಷಗಳಿಂದಲೇ ಪ್ರೀತಿಯಲ್ಲಿ ಬಿದ್ದಿತ್ತು ಆದರೆ ನಿಶ್ಚಿತಾರ್ಥ ಆಗುವವರೆಗೂ ಸಹ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಎಂಗೇಜ್ಮೆಂಟ್ ಗೂ ಎರಡು ದಿನದ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ … Read more

Haripriya Vasista Simha: ನಟಿ ಹರಿಪ್ರಿಯಾ & ನಟ ವಸಿಷ್ಠ ಸಿಂಹ ಮದುವೆಯ ಅರಶಿಣ ಶಾಸ್ತ್ರದ ಕ್ಯೂಟ್ ವಿಡಿಯೋ. ಈ ಜೋಡಿ ನೋಡಲು ಎರಡು ಕಣ್ಣು ಸಾಲದು ಮದುವೆ ಸಂಭ್ರಮ ಹೇಗೆ ನೆಡೆಯುತ್ತಿದೆ ನೋಡಿ.

ಅರಿಶಿಣ ಶಾಸ್ತ್ರದ ಫೋಟೋಸ್ ಹಂಚಿಕೊಂಡ ಸಿಂಹಪ್ರಿಯ ಜೋಡಿ. ಕಳೆದ ಒಂದು ವರ್ಷದಿಂದ ಸಾಕಷ್ಟು ಸೆಲೆಬ್ರಿಟಿಗಳು (Celebrates) ಮದುವೆ ಬಂಧನಕ್ಕೆ (Marriage) ಒಳಗಾಗುತ್ತಿದ್ದಾರೆ. ಕಳೆದ ವರ್ಷವೇ ಹಲವಾರು ಮಂದಿ ಎಂಗೇಜ್ಮೆಂಟ್ (Engagement) ಮಾಡಿಕೊಂಡು ಮದುವೆಯ ಆಗಿದ್ದರೆ, ವರ್ಷಾಂತದಲ್ಲಿ ನಿಶ್ಚಿತಾರ್ಥ ಮಾಡಿಕೊಂಡವರು ಈ ವರ್ಷದ ಆರಂಭದಲ್ಲೇ ಮದುವೆ ಆಗವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗ ವರ್ಷದ ಮೊದಲ ಸೆಲಬ್ರೆಟಿ ಜೋಡಿ ಆಗಿ ಹರಿಪ್ರಿಯ (Haripriya) ಮತ್ತು ವಸಿಷ್ಠ ಸಿಂಹ (Vasista Simha) ಅವರು ಮದುವೆ ಆಗುತ್ತಿದ್ದಾರೆ. ನವಂಬರ್ ತಿಂಗಳ ಅಂತ್ಯದಲ್ಲಿಯೇ … Read more