ರಾಧಿಕಾ & ಕುಮಾರಸ್ವಾಮಿ ದೂರ ಆಗೋಕೆ ನಿಜವಾದ ಕಾರಣ ಏನು ಗೊತ್ತ.?
ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಧಿಕಾ ಮತ್ತು ಕುಮಾರಸ್ವಾಮಿ ಅವರು ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದ ವಿಚಾರ ತಿಳಿದೇ ಇದೆ. ಇವರಿಬ್ಬರು ಮುದುವೆಯಾಗಿ ಸುಮಾರು ನಾಲ್ಕು ವರ್ಷವಾದರೂ ಕೂಡ ಈ ವಿಚಾರ ಹೊರ ಬಂದಿರಲಿಲ್ಲ ಆದರೆ ಇದ್ದಕ್ಕಿದ್ದ ಹಾಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಂತಹ ರಾಧಿಕಾ ಅವರು ನಾನು ಮತ್ತು ಕುಮಾರಸ್ವಾಮಿ ಇಬ್ಬರು ಮದುವೆಯಾಗಿದ್ದೇವೆ ನಮ್ಮಿಬ್ಬರಿಗೂ ಶಮಿಕಾ ಎಂಬ ಒಬ್ಬ ಹೆಣ್ಣು ಮಗಳು ಕೂಡ ಇದ್ದಾಳೆ ಎಂಬ ವಿಚಾರವನ್ನು ರಿವೀಲ್ ಮಾಡುತ್ತಾರೆ. ಅಷ್ಟೇ ಅಲ್ಲದೆ ರಾಧಿಕಾ ಮತ್ತು…
Read More “ರಾಧಿಕಾ & ಕುಮಾರಸ್ವಾಮಿ ದೂರ ಆಗೋಕೆ ನಿಜವಾದ ಕಾರಣ ಏನು ಗೊತ್ತ.?” »