ನಿವೇದಿತಾ ಗೌಡ & ಅವರ ತಾಯಿ ಮಾಡಿದ ಈ ಡ್ಯಾನ್ಸ್ ನೋಡಿ ಎಷ್ಟು ಸೊಗಸಿದೆ.
ಸೋಶಿಯಲ್ ಮಿಡಿಯೋದಿಂದಲೇ ಸಿಕ್ಕಾಪಟ್ಟೆ ಫೇಮಸ್ ಆದ ಸೆಲೆಬ್ರೆಟಿಗಳ ಪೈಕಿ ನಿವೇದಿತಾ ಗೌಡ ಅವರು ಕೂಡ ಒಬ್ಬರು ಟಿಕ್ ಟಾಕ್ ಡಬ್ಸ್ಮ್ಯಾಶ್ಗಳಲ್ಲಿ ವಿಡಿಯೋ ಮಾಡುವುದರ ಮುಖಾಂತರವೇ ಇದೀಗ ಎಲ್ಲಾ ಕನ್ನಡಿಗರ ಕಣ್ಮಣವನ್ನು ಸೆಳೆದಿದ್ದಾರೆ. ಅಷ್ಟೇ ಅಲ್ಲದೆ ಸೆಲೆಬ್ರಿಟಿ ಅಂತಾನೂ ಕೂಡ ಗುರುತಿಸಿಕೊಂಡಿದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ನಿವೇದಿತಾ ಗೌಡ ಅವರು ಸೋಶಿಯಲ್ ಮೀಡಿಯಾ ದಿಂದಲೇ ಬಿಗ್ ಬಾಸ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡವರು. ಕೇವಲ 18ನೇ ವಯಸ್ಸಿಗೆ ಬಿಗ್ ಬಾಸ್ ವೇದಿಕೆ ಏರಿದ ಅತಿ ಚಿಕ್ಕ ವಯಸ್ಸಿನ ಸ್ಪರ್ಧಿ ಅಂದರೆ ಅದು…
Read More “ನಿವೇದಿತಾ ಗೌಡ & ಅವರ ತಾಯಿ ಮಾಡಿದ ಈ ಡ್ಯಾನ್ಸ್ ನೋಡಿ ಎಷ್ಟು ಸೊಗಸಿದೆ.” »