ಈ ನಟಿಯರು ಹಾಕಿಸಿಕೊಂಡಿರುವ ಟ್ಯಾಟೋದ ಹಿಂದಿನ ಅರ್ಥವೇನು ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.
ಟ್ಯಾಟೂ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ಕ್ರೇಜ್ ಇದ್ದೇ ಇರುತ್ತದೆ ಅದರಲ್ಲಿಯೂ ಕೂಡ ಸಾಮಾನ್ಯ ಜನರಿಗಿಂತ ನಟ ನಟಿಯರಿಗೆ ಈ ಟ್ಯಾಟು ಮೇಲೆ ಇರುವಂತಹ ಒಲವು ಹೆಚ್ಚು ಅಂತಾನೆ ಹೇಳಬಹುದು. ಕೆಲವು ನಟಿಯರು ಈ ಟ್ಯಾಟೋ ಅನ್ನು ಫ್ಯಾಷನ್ ಗಾಗಿ ಹಾಕಿಸಿಕೊಳ್ಳುತ್ತಾರೆ ಇನ್ನು ಕೆಲವು ನಟಿಯರು ತಮ್ಮ ಜೀವನದಲ್ಲಿ ಇರುವಂತಹ ವಿಶೇಷ ವ್ಯಕ್ತಿಗಳ ನೆನಪಿಗಾಗಿಸಿ ಟ್ಯಾಟೋ ಹಾಕಿಸಿಕೊಳ್ಳುತ್ತಾರೆ. ಹಾಗಾಗಿ ಇಂದು ದಕ್ಷಿಣ ಭಾರತದಲ್ಲಿ ಇರುವಂತಹ ಖ್ಯಾತ ನಟಿಯರು ಯಾವ ರೀತಿಯ ಹಾಕಿಸಿಕೊಂಡಿದ್ದಾರೆ ಹಾಗೂ ಈ ಟ್ಯಾಟೋದ ಹಿಂದಿರುವ ಅರ್ಥವಾದರೂ…
Read More “ಈ ನಟಿಯರು ಹಾಕಿಸಿಕೊಂಡಿರುವ ಟ್ಯಾಟೋದ ಹಿಂದಿನ ಅರ್ಥವೇನು ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.” »