ಸುದೀಪ್ ಅಭಿನಯದ “ಹುಚ್ಚ” ಸಿನಿಮಾ ನೋಡಿ ಅಂದು ವಿಷ್ಣುದಾದಾ ಸುದೀಪ್ ಅವರನ್ನು ಮನೆಗೆ ಕರೆದು ಏನೆಂದು ಹೇಳಿದ್ರು ಗೊತ್ತಾ.?
ಸಕ್ಸಸ್ ಎನ್ನುವುದ ಸರಿಯಾದ ಡೆಫ್ನೇನೇಷನ್ ಅನ್ನು ಈ ರೀತಿ ಹೇಳಬಹುದು ಎನಿಸುತ್ತದೆ. ಎಲ್ಲಿ ನಮಗೆ ಬೆಲೆ ಇರುವುದಿಲ್ಲವೋ ಅಲ್ಲಿ ಬಲವಾಗಿ ಬೆಳೆದು ಹೆಮ್ಮರವಾಗುವುದು ಎಂದು. ಈಗ ಅದಕ್ಕೆ ಅನ್ವರ್ಥವಾಗಿ ಸುದೀಪ್ ಎಂದು ಹೇಳಬಹುದು. ಯಾಕೆಂದರೆ ಸುದೀಪ್ ಅವರು ಬಾಲ್ಯದಿಂದಲೂ, ತಾನೊಬ್ಬ ಸಿನಿಮಾ ಹೀರೋ ಆಗಬೇಕು ಎಂದು ಕನಸು ಕಟ್ಟಿಕೊಂಡು ಅದಕ್ಕಾಗಿ ಮುಂಬೈ ಗೆ ಹೋಗಿ ತರಬೇತಿ ಪಡೆದುಕೊಂಡು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರು. ಆದರೆ ಆರಂಭದ ದಿನಗಳಲ್ಲಿ ಇವರನ್ನು ಆರಡಿ ಹೈಟು, ಐರನ್ ಲೆಗ್, ಎಮ್ಮೆ…