ನೋಡೋಕೆ ನಾನು ಇಷ್ಟು ಸುಂದರವಾಗಿ ಇದ್ದರೂ ಕೂಡ ಯಾವ ಹುಡುಗರು ನನ್ನ ಬಳಿ ಬಂದು ಮಾತನಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ.
ದಿನ ಕಳೆಯುತ್ತಿದ್ದಂತೆ ಬಿಗ್ ಬಾಸ್ ಮನೆ ಬಿಕೋ ಎನಿಸುತ್ತಿದೆ ಇನ್ನು ಒಂದು ವಾರ ಅಷ್ಟೇ ಮನೆ ಒಳಗಿನ ಎಲ್ಲಾ ಸದಸ್ಯರು ಕೂಡ ಹೊರಗಿರುತ್ತಾರೆ. ಈ ಬಗ್ಗೆ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಕೂಡ ಇದು ಕೊನೆಯ ವಾರ ಎನ್ನುವುದನ್ನು ಹೇಳಿದ್ದಾರೆ. ಹೀಗಿದ್ದಾಗ ಮನೆಯಲ್ಲಿ ಸದಸ್ಯರು ಕಡಿಮೆಯಾಗುತ್ತಿದ್ದಂತೆ ಅಥವಾ ಆಟ ಮುಗಿಯುತ್ತಿದ್ದಂತೆ ಒಬ್ಬರಿಗೊಬ್ಬರ ನಡುವೆ ಹೊಂದಾಣಿಕೆ ಬಾಂಧವ್ಯ ಹೆಚ್ಚಾಗುತ್ತಿತ್ತು ಅದ್ಯಾಕೋ ಈ ಬಾರಿ ಪಂದ್ಯ ಮುಗಿಯುವ ವೇಳೆ ಆದರೂ ಕೂಡ ಮನೆ ಮಂದಿಯಲ್ಲಿ ಆ ಆಪ್ತತೆ ಇನ್ನು ಮೂಡಿಲ್ಲ….