ಅಲ್ಲು ಅರ್ಜುನ್ ಗೆ ಸಿನಿಮಾ ಮಾಡ್ತಿನಿ ಅಂತ ಹೋದಾಗ ಅವಮಾನ ಮಾಡಿದ್ರು ಎಂದು ಕಬ್ಜ ಸಿನಿಮಾ ಸಿನಿಮಾ ಸಕ್ಸಸ್ ಮೀಟಿಂಗ್ ನಲ್ಲಿ ನೋವು ಹಂಚಿಕೊಂಡ ನಿರ್ದೇಶಕ ಚಂದ್ರು
ಆರ್ ಚಂದ್ರು ಅವರು ಅಲ್ಲು ಅರ್ಜುನ್ ಅವರಿಗೆ ಕಥೆ ಹೇಳುತ್ತೇನೆ ಎಂದು ಹೋದಾಗ ಯಾವ ರೀತಿ ಅವಮಾನ ಮಾಡಿದ್ರು ಗೊತ್ತಾ. ಕನ್ನಡದಲ್ಲಿ ತಾಜ್ ಮಹಲ್ ಮತ್ತು ಚಾರ್ ಮಿನಾರ್ ಇಂತಹ ಪ್ರೇಮ ಕಥೆಗಳನ್ನು ಬರೆದು ನಿರ್ದೇಶಿಸಿ ಹಿಟ್ ಆದ ನಿರ್ದೇಶಕ ಆರ್ ಚಂದ್ರು ಅವರು ಸಿನಿಮಾ ಮಾಡುತ್ತಾರೆ ಎಂದರೆ ಕನ್ನಡಿಗರು ಈಗಲೂ ಸಹ ಅವರ ಕಥೆಗಳ ಮೇಲೆ ಅಷ್ಟೇ ಕುತೂಹಲ ಉಳಿಸಿಕೊಂಡಿರುತ್ತಾರೆ. ಈ ರೀತಿ ಕಾಲಕ್ಕೆ ತಕ್ಕ ಹಾಗೆ ತನ್ನ ಕಥೆಗಳಲ್ಲಿ ಇಂಪ್ರೂವ್ಮೆಂಟ್ ಮಾಡಿಕೊಂಡು ಕನ್ನಡಿಗರಿಗೆ … Read more