ಕಮಲ್ ಹಾಸನ್ ಅವರನ್ನು ನೋಡಬೇಕು ಎಂದು ಸ್ಟುಡಿಯೋಗೆ ಬಂದು ಬಾಗಿಲ ಬಳಿಯೇ ನಿಂತಿದ್ದ ಡಾ.ರಾಜ್ ಕುಮಾರ್, ತನಗಾಗಿ ಕಾದ ಅಣ್ಣಾವ್ರಿಗೆ ಕಮಲ್ ಹಾಸನ್ ಹೇಳಿದ್ದೇನು ಗೊತ್ತಾ.?
ಒಮ್ಮೆ ಡಾಕ್ಟರ್ ರಾಜಕುಮಾರ್ ಅವರು ಕಮಲ್ ಹಾಸನ್ ಅವರನ್ನು ನೋಡಲು ಬಂದು ಸ್ಟುಡಿಯೋ ಬಾಗಿಲ ಬಳಿಯೇ ನೋಡುತ್ತಾ ನಿಂತು ಬಿಟ್ಟಿದ್ದರಂತೆ. ಕರ್ನಾಟಕ ಕಂಡ ಮೇರುನಟ, ನಟ ಶ್ರೇಷ್ಠ ಅಣ್ಣಾವ್ರು ಆ ರೀತಿ ಯಾಕೆ ಕಾಯಬೇಕಿತ್ತು ಎಂದು ಎಲ್ಲರಿಗೂ ಅನಿಸಬಹುದು. ಆದರೆ ಅವರು ತುಂಬಿದ ಕೊಡದಂತಿದ್ದ ವ್ಯಕ್ತಿತ್ವದವರು ಅಷ್ಟು ದೊಡ್ಡ ನಟನಾಗಿದ್ದರೂ ಕೂಡ ಅವರಿಗೆ ಕಿಂಚಿತ್ತು ಅಹಂ ಇರಲಿಲ್ಲ, ತೋರಿಕೆ ಅವರಿಗೆ ಗೊತ್ತೇ ಇರಲಿಲ್ಲ. ಯಾರ ಬಗ್ಗೆ ಯಾವ ಗುಣ ಇಷ್ಟ ಆದರೂ ಎದುರಿಗೆ ತಕ್ಷಣ ಹೇಳು…