ಕನ್ನಡದ ಸ್ಟಾರ್ ನಟಿಯರ ಮುದ್ದಾದ ಮಕ್ಕಳು ಎಷ್ಟು ಕ್ಯೂಟ್ ಆಗಿ ಇದ್ದಾರೆ ಈ ವಿಡಿಯೋ ನೋಡಿ.
ಇತ್ತೀಚಿನ ದಿನಗಳಲ್ಲಿ ಫೋಟೋಶೂಟ್ಸ್ ವೆಡ್ಡಿಂಗ್ ಶೂಟ್ ಜನರಲ್ಲಿ ಸರ್ವೇಸಾಮಾನ್ಯವಾಗಿದೆ. ಅದರಲ್ಲೂ ಪ್ರಿ ವೆಡ್ಡಿಂಗ್ ಶೂಟ್ಸ್, ಬೇಬಿ ಶವರ್, ಬೇಬಿ ಫೋಟೋ ಶೂಟ್ ಮಾಡಿಸಿ ತಮ್ಮ ಇನ್ಸ್ಟಾಗ್ರಾಂ ಹಾಗೂ ಫೇಸ್ ಬುಕ್ ಖಾತೆಗಳಲ್ಲಿ ಅಪ್ಲೋಡ್ ಮಾಡೋದು ಈಗಿನ ಟ್ರೆಂಡ್ ಆಗಿದೆ. ಅದಕ್ಕೆ ವಿವಿಧವಾದ ತೊಡುಗೆಗಳನ್ನು ತೊಟ್ಟಿ ಹಾಗೂ ಒಳ್ಳೆ ಪ್ರಾಕೃತಿಕ ಹಾಗೂ ಸೌಂದರ್ಯಮಯ ಸ್ಥಳವನ್ನು ಫೋಟೋಶೂಟ್ಗಾಗೀ ಆರಿಸುವುದು ಸಾಮಾನ್ಯವಾಗಿದೆ. ಇತ್ತೀಚಿಗೆ ನಟ ನಟಿಯರು ಕಿರುತೆರೆಯಲ್ಲಿ ಹಾಗೂ ಚಿತ್ರಗಳಲ್ಲೂ ಅಲ್ಲದೆ ತಮ್ಮ ಇನ್ಸ್ಟಾಗ್ರಾಮ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಫೋಟೋ…
Read More “ಕನ್ನಡದ ಸ್ಟಾರ್ ನಟಿಯರ ಮುದ್ದಾದ ಮಕ್ಕಳು ಎಷ್ಟು ಕ್ಯೂಟ್ ಆಗಿ ಇದ್ದಾರೆ ಈ ವಿಡಿಯೋ ನೋಡಿ.” »