ಭುವಿಯನ್ನು ಹರ್ಷನ ಮನೆ ಇಂದ ಮೂರೇ ತಿಂಗಳಿಗೆ ಹೊರ ಹಾಕ್ತಿನಿ ಅಂತ ಚಾಲೆಂಜ್ ಮಾಡಿದ ವರುಧುನಿ. ಈಕೆ ಮಾಡಿರುವ ಮಾಸ್ಟರ್ ಪ್ಲಾನ್ ಏನು ಗೊತ್ತ.?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಸಾರವಾಗುತ್ತಿರುವ ಕನ್ನಡತಿ ಧಾರವಾಹಿಯು ತನ್ನದೇ ಆದ ಹಲವು ವಿಶೇಷತೆಯಿಂದ ಕನ್ನಡಿಗರ ಮನಸ್ಸನ್ನು ಸೆಳೆದಿದೆ. ಕಥೆಯಲ್ಲಿ ಬರುವ ಪ್ರತಿಯೊಂದು ಪಾತ್ರವೂ ಕೂಡ ನೋಡಿಗರ ಮನಸ್ಸಿನಲ್ಲಿ ತುಂಬಾ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತಿದೆ. ಕಥೆಯ ಮುಖ್ಯಪಾತ್ರಧಾರಿ ಭುವನೇಶ್ವರಿ ಅಲಿಯಾಸ್ ಸೌಪರ್ಣಿಕ ಅವರು ಕನ್ನಡ ಭಾಷೆ ಮೇಲೆ ಇಟ್ಟಿರುವ ಪ್ರೀತಿ ಹಾಗೂ ಧಾರಾವಾಹಿಯ ತುಂಬಾ ಅವರು ಕನ್ನಡದಲ್ಲಿ ಮಾತನಾಡುವುದು, ಆಫೀಸ್ ಕೆಲಸದ ಜೊತೆ ಕನ್ನಡ ಕಲಿಸುವ ಟೀಚರ್ ಆಗಿ ಕೆಲಸ ಮಾಡುತ್ತಿರುವುದು ಈಗಿನ ಕಾಲದ…