ಕಾಂತಾರ ಸಿನಿಮಾದಲ್ಲಿ ನಟಿಸಲು ರಿಷಬ್ ಶೆಟ್ಟಿಗೆ ಹೊಂಬಾಳೆ ಸಂಸ್ಥೆ ಕೊಟ್ಟ ಸಂಭಾವನೆ ಎಷ್ಟು ಗೊತ್ತಾ.? ಸಿನಿಮಾ ಕೋಟಿ ಕೋಟಿ ಲಾಭದಲ್ಲಿದೆ ಹಾಗಾದ್ರೆ ರಿಷಬ್ ಪಡೆದದ್ದು ಎಷ್ಟು ನೋಡಿ.?
ಕಾಂತರಾ ಸಿನಿಮಾ ಕನ್ನಡದಲ್ಲಿ ಒಂದು ಪ್ರಯೋಗಾತ್ಮಕ ಸಿನಿಮಾ ಅಂತಾನೆ ಹೇಳಬಹುದು ನಟ ರಿಷಬ್ ಶೆಟ್ಟಿಯವರು ಈ ಒಂದು ಕಾಂತರಾ ಸಿನಿಮಾದಲ್ಲಿ ಕರಾವಳಿ ಹಾಗೂ ಮಂಗಳೂರಿನ ಭಾಗದ ದೈವರಾದನೆಯ ಕುರಿತು ಬಹಳ ಅಮೋಘವಾಗಿ ಚಿತ್ರಿಕರಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರಕೃತಿಯ ಮುಂದೆ ಮಾನವನ ಆಟ ಏನೇ ನಡೆದರೂ ಕೂಡ ಅದು ಕ್ಷಣಿಕ ಅಂತ ಹೇಳಿದ್ದಾರೆ. ಇದರ ಜೊತೆಗೆ ದೈವ ಬಲದ ಮುಂದೆ ಮನುಷ್ಯನ ಬುದ್ಧಿವಂತಿಕೆ ಎಷ್ಟೇ ಇದ್ದರೂ ಕೂಡ ಅದೆಲ್ಲವೂ ಶೂನ್ಯಕ್ಕೆ ಸಮಾನ ಎಂಬುವುದನ್ನು ಈ ಚಿತ್ರದಲ್ಲಿ ಬಹಳ ಅಚ್ಚುಕಟ್ಟಾಗಿ…