ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಸತ್ಯ ಧಾರವಾಹಿ ನಟ ಕಾರ್ತಿಕ್ ಅಲಿಯಾಸ್ ಸಾಗರ್ ಬಿಳಿಗೌಡ, ಮೊದಲ ಬಾರಿಗೆ ತಾವು ಮದುವೆಯಾಗುವ ಹುಡುಗಿ ಫೋಟೋ ರಿವೀಲ್ ಮಾಡಿದ್ದಾರೆ.
ಸಾಗರ್ ಬಿಳಿ ಗೌಡ ಕನ್ನಡದ ಕಿರುತೆರೆಯ ಫೇಮಸ್ ಫೇಸ್, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಎನ್ನುವ ಧಾರಾವಾಹಿಯಲ್ಲಿ ಕಾರ್ತಿಕ್ ಎನ್ನುವ ಪಾತ್ರ ಮಾಡುತ್ತಿರುವ ಇವರ ನಿಜ ನಾಮಧೇಯ ಸಾಗರ್ ಬಿಳಿ ಗೌಡ ಎಂದು ಇದಕ್ಕೂ ಮುನ್ನ ಹಲವು ಸೀರಿಯಲಲ್ಲಿ ನಟಿಸಿದ್ದರೂ ಕಿನ್ನರಿ ಎನ್ನುವ ಧಾರವಾಹಿ ಮತ್ತು ಸತ್ಯ ಧಾರವಾಹಿ ಮೂಲಕ ಇವರು ಹೆಚ್ಚು ಗುರುತಿಸಿಕೊಂಡರು. ಕಿನ್ನರಿ ಧಾರಾವಾಹಿಯಲ್ಲಿ 2ನೇ ನಾಯಕನಾಗಿದ್ದರ ಇವರು ಸತ್ಯ ಧಾರವಾಹಿ ಮೂಲಕ ಸ್ವತಂತ್ರ ನಾಯಕನಾಗಿ ಕಾಣಿಸಿಕೊಂಡರು. ಇವರು ಸದ್ಯಕ್ಕೆ ಕನ್ನಡ ಕಿರುತೆರೆ…