ಸೊಸೆ ಬಗ್ಗೆ ವಿಶೇಷ ಸುದ್ದಿ ಹಂಚಿಕೊಂಡು ಶುಭಾಶಯ ತಿಳಿಸಿದ ನಟ ಜಗ್ಗೇಶ್, ಈ ವಿಚಾರ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ ಇಡೀ ಕರ್ನಾಟಕವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.
ನವರಸ ನಾಯಕ ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ಕಾಮಿಡಿಗೆ ಮಾಸ್ಟರ್ ಬ್ರಾಂಡ್. ಕಳೆದ ಎರಡು ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ಇವರು ಮೊದಲು ಸಣ್ಣಪುಟ್ಟ ಪಾತ್ರ ಮಾಡಿಕೊಂಡು ನಂತರ ಖಳನಾಯಕನಾಗಿ ಅಭಿನಯಿಸಿ ಈಗ ಇವರ ತೆರೆ ಮೇಲೆ ಇವರು ಬಂದರೆ ಸಾಕು ಜನ ಹೊಟ್ಟೆ ಹುಣ್ಣಾಗುವಂತೆ ನಗುವಷ್ಟು ಹಾಸ್ಯ ಮಾಡುವ ಹಾಸ್ಯ ಚಕ್ರವರ್ತಿ ಆಗಿದ್ದಾರೆ. ಜಗ್ಗೇಶ್ ಅವರು ಸಿನಿಮಾ ರಂಗದಲ್ಲಿ ಈ ರೀತಿ ತೊಡಗಿಕೊಂಡಿರುವುದರ ಜೊತೆಗೆ ಆಧ್ಯಾತ್ಮದ ವಿಚಾರದಲ್ಲಿ ಆಸಕ್ತಿ ಹೊಂದಿದ್ದಾರೆ. ಗುರು ರಾಘವೇಂದ್ರ ಪರಮ ಭಕ್ತರಾಗಿರುವ…