ಸಿನಿಮಾ, ಬಿಸಿನೆಸ್ ಎಲ್ಲಾ ಬಿಟ್ಟು ಸನ್ಯಾಸಿ ಆಗಲು ಹೊರಟಿರುವ ರಶ್ಮಿಕಾ ಮಂದಣ್ಣ ಈ ಹೊಸ ಅವತಾರ ನೋಡಿ.
ಕೊಡಗಿನ ಕುವರಿ ನ್ಯಾಷನಲ್ ಕ್ರಶ್ ಎಂದು ಕರೆಸಿಕೊಳ್ಳುವ ರಶ್ಮಿಕ ಮಂದಣ್ಣ ಅವರು ಕನ್ನಡದ ಕಿರಿಕ್ ಪಾರ್ಟಿ ಎನ್ನುವ ಸಿನಿಮಾದ ಮೂಲಕ ಅಭಿನಯ ಆರಂಭಿಸಿದರು ಕೂಡ ಇಂದು ಅತೀ ಕಡಿಮೆ ವಯಸ್ಸಿಗೆ ಇಡೀ ದೇಶದ ಪ್ರಮುಖ ಎಲ್ಲಾ ಭಾಷೆಗಳಲ್ಲೂ ಬೇಡಿಕೆ ಗಿಟ್ಟಿಸಿಕೊಂಡಿರುವ ನಟಿಯಾಗಿದ್ದಾರೆ. ಕಿರಿಕ್ ಪಾರ್ಟಿ ಎನ್ನುವ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ತುಂಬಾ ಸಿಂಪಲ್ ಹುಡುಗಿಯಂತೆ ಮುಗ್ಧವಾಗಿ ಕನ್ನಡಿಗರ ಎದುರು ಕಾಣಿಸಿಕೊಂಡು ಮಾಧ್ಯಮಗಳಲ್ಲಿ ಕನ್ನಡದಲ್ಲಿ ಮುದ್ದಾಗಿ ಮಾತನಾಡುತ್ತಿದ್ದ ರಶ್ಮಿಕ ಮಂದಣ್ಣ ಅವರು ಪರಭಾಷೆಗಳಲ್ಲಿ ಬೇಡಿಕೆ ಹೆಚ್ಚಾಗದ ಬಳಿಕ ಕನ್ನಡ…
Read More “ಸಿನಿಮಾ, ಬಿಸಿನೆಸ್ ಎಲ್ಲಾ ಬಿಟ್ಟು ಸನ್ಯಾಸಿ ಆಗಲು ಹೊರಟಿರುವ ರಶ್ಮಿಕಾ ಮಂದಣ್ಣ ಈ ಹೊಸ ಅವತಾರ ನೋಡಿ.” »