ಧಾರಾವಾಹಿಯಲ್ಲಿ ನಟಿಸುತ್ತಲೇ ಕೋಟಿ ಕೋಟಿ ಆಸ್ತಿ ಸಂಪಾದನೆ ಮಾಡಿದ ಚಂದನ್ ಹಾಗೂ ಕವಿತಾ ಇವರ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತ.?
ನಟ ಚಂದನ್ ಮತ್ತು ಕವಿತಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ನಟ ನಟಿಯಾಗಿ ಕಾಣಿಸಿಕೊಂಡಿದ್ದರು ಇದಕ್ಕೂ ಮುಂಚೆಯೇ ಚಂದನ್ ಅವರು ಸಾಕಷ್ಟು ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ. ಆದರೆ ಇವರಿಗೆ ಹೆಚ್ಚು ಕೀರ್ತಿ ಮತ್ತು ಯಶಸ್ಸನ್ನು ತಂದುಕೊಟ್ಟ ಧಾರವಾಹಿ ಅಂದರೆ ಅದು ಲಕ್ಷ್ಮಿ ಬಾರಮ್ಮ ಅಂತಾನೆ ಹೇಳಬಹುದು. ಧಾರವಾಹಿಯಲ್ಲಿ ಗಂಡ ಹೆಂಡತಿ ಪಾತ್ರವನ್ನು ನಿಭಾಯಿಸುತ್ತಿದ್ದಂತಹ ಚಂದನ್ ಹಾಗೂ ಕವಿತಾ ನಿಜ ಜೀವನದಲ್ಲಿಯೂ ಕೂಡ ದಾಂಪತ್ಯ ಜೀವನಕ್ಕೆ…