ಆಫರ್ ಗಳು ಇಲ್ಲದೆ ನಟನೆಗೆ ಗುಡ್ ಬೈ ಹೇಳಿ ಗಂಡ ಹಂಡ್ತಿ ಇಬ್ರು ಈಗ ಅಡುಗೆ ಕೆಲಸಕ್ಕೆ ಕೈ ಹಾಕಿದ್ದಾರೆ. ಎಲ್ಲಿದೆ ಗೊತ್ತಾ ಇವರ ನೂತನ ಹೋಟೆಲ್.
ಚಂದನ್ ಕುಮಾರ್ ಕವಿತ ಗೌಡ ಕನ್ನಡ ಕಿರುತೆರೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಸಕ್ರಿಯರಾಗಿರುವ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಅವರಿಬ್ಬರಿಗೂ ಅಪಾರ ಪ್ರಮಾಣದ ಅಭಿಮಾನಿಗಳನ್ನು ಇದ್ದಾರೆ. ಇಬ್ಬರು ಸಹ ನೋಡಲು ಸ್ಪುರಧ್ರೂಪಿಗಳು, ನಟನೆ ವಿಷಯದಲ್ಲಿ ಇಬ್ಬರು ಸಹ ಅಷ್ಟೇ ಅದ್ಭುತ ಕಲೆಗಾರರು. ರಾಧಾ ಕಲ್ಯಾಣ ಎನ್ನುವ ಧಾರವಾಹಿ ಮೂಲಕ ಚಂದನ್ ಗೌಡ ಅವರು ಕಿರುತೆರೆಲೋಕವನ್ನು ಪ್ರವೇಶಿಸಿದರು. ನಂತರ ಲಕ್ಷ್ಮೀ ಬಾರಮ್ಮ ಎನ್ನುವ ಮೇಘ ಧಾರವಾಹಿ ಇವರಿಗೆ ದೊಡ್ಡ ಪ್ರಮಾಣದ ಹಿಟ್ ಕೊಟ್ಟಿತ್ತು. ಈ ಸಕ್ಸಸ್ಸಿನಿಂದ ಬೆಳ್ಳಿತೆರೆ … Read more