ನಾನಿನ್ನು ಸಿಂಗಲ್ ದೇವ್ರೇ ನನ್ಗೂ ಒಬ್ಬ ಬಾಯ್ ಫ್ರೆಂಡ್ ಕಳಿಸಿ ಕೊಡಪ್ಪ ಎಂದು ಬಿಗ್ ಬಾಸ್ ಮನೇಲಿ ಕಣ್ಣೀರು ಹಾಕ್ತಿರೋ ಕಾವ್ಯಶ್ರೀ ಗೌಡ.
ದೊಡ್ಮನೆಯಲ್ಲಿ ಸಿಂಗಲ್ ಆಗಿರೋ ಕಾವ್ಯ, ಬಿಗ್ ಬಾಸ್ ಗೆ ಇಡುತ್ತಿರುವ ವಿಶೇಷ ಬೇಡಿಕೆ ಏನು ಗೊತ್ತಾ. ಮಂಗಳ ಗೌರಿ ಎನ್ನುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಧಾರಾವಾಹಿಯಲ್ಲಿ ಪ್ರಾಮಾಣಿಕತೆ ತಮ್ಮ ಮುಗ್ಧತೆ ಮತ್ತು ಒಳ್ಳೆಯತನ ತುಂಬಿರುವ ಅಳುಮುಂಜಿ ಮಂಗಳ ಗೌರಿ ಪಾತ್ರದಿಂದ ಕರ್ನಾಟಕದ ತುಂಬೆಲ್ಲಾ ಮನೆಮಾತಾದ ಈ ನಟಿಯ ನಿಜವಾದ ಹೆಸರು ಕಾವ್ಯ. ಧಾರಾವಾಹಿ ಪೂರ್ತಿ ಹಳ್ಳಿ ಹುಡುಗಿಯ ಕನ್ನಡ ಮಾತುಗಳು ಮತ್ತು ಎಂದೂ ಕೂಡ ಗಂಡನನ್ನು ಬಿಟ್ಟುಕೊಡದ ಪ್ರೀತಿ ಹಾಗೂ ಅವರು ಕಷ್ಟಗಳನ್ನು ಎದುರಿಸುತ್ತಿದ್ದ ಧೈರ್ಯ…