4 ಕೋಟಿ ಕೊಟ್ಟರೆ ಮಾತ್ರ ನಿಮ್ಮ ನಿಮಾದಲ್ಲಿ ನಟಿಸುತ್ತೆನೆ ಎಂದ ರಶ್ಮಿಕಾ ಮಂದಣ್ಣ
ರಶ್ಮಿಕ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ ಎನ್ನುವ ಸಿನಿಮಾದಲ್ಲಿನ ಸಿಂಪಲ್ ಹುಡುಗಿಯಾದ ಸಾನ್ವಿ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ಈಗ ಬಾಲಿವುಡ್ ನಲ್ಲಿ ಕೂಡ ಮಿಂಚಲು ಸಜ್ಜಾಗುತ್ತಿರುವ ಈ ಕೊಡಗಿನ ಕುವರಿ ಈ ಮಟ್ಟಕ್ಕೆ ಬೆಳೆದು ಬಂದ ಕಥೆಯೇ ಒಂದು ರೋಚಕ. ಕನ್ನಡದಲ್ಲಿ ಕಿರಿಕ್ ಪಾರ್ಟಿ, ಚಮ್ಮಕ್, ಯಜಮಾನ, ಅಂಜನಿಪುತ್ರ, ಪೊಗರು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಕನ್ನಡದ ಹುಡುಗಿಯಾದ ರಶ್ಮಿಕ ಮಂದಣ್ಣ ಅವರು ಹೆಚ್ಚಾಗಿ ಮಿಂಚುತ್ತಿರುವುದು ಕಾಲಿವುಡ್ ಹಾಗೂ ಟಾಲಿವುಡ್ ಅಂಗಳದಲ್ಲೇ ಎಂದರೆ ತಪ್ಪಾಗುವುದಿಲ್ಲ. ಯಾಕೆಂದರೆ ಕನ್ನಡ…
Read More “4 ಕೋಟಿ ಕೊಟ್ಟರೆ ಮಾತ್ರ ನಿಮ್ಮ ನಿಮಾದಲ್ಲಿ ನಟಿಸುತ್ತೆನೆ ಎಂದ ರಶ್ಮಿಕಾ ಮಂದಣ್ಣ” »