ನಟ ಅರ್ಜುನ್ ಸರ್ಜನ್ ತಾಯಿ ವಿ.ಧಿ.ವ.ಶ ಸರ್ಜಾ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ
ಖ್ಯಾತ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮಿ ದೇವಿಯವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಇವರಿಗೆ 82 ವರ್ಷ ವಯಸ್ಸು. ಕಳೆದ ಒಂದು ತಿಂಗಳಿನಿಂದಲೂ ಕೂಡ ಆರೋಗ್ಯದಲ್ಲಿ ಗಂ.ಭೀ.ರ.ವಾದ ಏರುಪೇರು ಕಂಡುಬಂದಿತು ಆ ಕಾರಣ ಇವರು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ತಮ್ಮ ತಾಯಿಗೆ ಅನಾರೋಗ್ಯ ಇದ್ದ ಕಾರಣ ಅರ್ಜುನ್ ಸರ್ಜುನ್ ಅವರು ಕೂಡ ಚೆನ್ನೈನಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದರು. ಆದರೆ ಚಿಕಿತ್ಸೆ ಫಲಿಕಾರಿಯಾಗದೆ ಇಂದು ಮಧ್ಯಾಹ್ನ 12:00 ಸಮೀಪಕ್ಕೆ ಅರ್ಜುನ್ ಸರ್ಜನ್ ಅವರ ತಾಯಿ…
Read More “ನಟ ಅರ್ಜುನ್ ಸರ್ಜನ್ ತಾಯಿ ವಿ.ಧಿ.ವ.ಶ ಸರ್ಜಾ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ” »